Filters

ಆಧಾರ್ ಅನ್ನು ಇಂದಿನದಿನದನ್ನಾಗಿ ಮಾಡುವಿಕೆ

ಆಧಾರ್ ನಲ್ಲಿ ನನ್ನ ವಿವರಗಳನ್ನು ಇಂದಿನದಿನದನ್ನಾಗಿ ಮಾಡಿಕೊಳ್ಳಬಹುದೆ?keyboard_arrow_down
ಆಧಾರ್ ನಲ್ಲಿ ನಾನು ಯಾವ ಕ್ಷೇತ್ರಗಳನ್ನು ಇಂದಿನದಿನದನ್ನಾಗಿ ಮಾಡಿಕೊಳ್ಳಬಹುದು?keyboard_arrow_down
ಆಧಾರ್ ವಿವರಗಳಲ್ಲಿ ಇಂದಿನದಿನದನ್ನಾಗಿ ಮಾಡಲು ಅಗತ್ಯವಿರುವ ದಾಖಲೆಗಳು ಯಾವುವು?keyboard_arrow_down
ಆಧಾರ್ ವಿವರಗಳಲ್ಲಿ ಇಂದಿನದಿನದನ್ನಾಗಿ ಮಾಡುವ ಸಲುವಾಗಿ ಯಾವುದಾದರೂ ಮೊತ್ತದ ಶುಲ್ಕ ಪಾವತಿಯು ಒಳಗೊಂಡಿರುತ್ತದೆಯೇ?keyboard_arrow_down
ಆಧಾರ್ ನಲ್ಲಿ ನನ್ನ ವಿವರಗಳನ್ನು ನಾನು ಯಾವ ರೀತಿಯಲ್ಲಿ ಇಂದಿನದಿನದನ್ನಾಗಿ ಮಾಡಿಕೊಳ್ಳಬಹುದು?keyboard_arrow_down
ಯಾವುದೇ ರೀತಿಯ ಇಂದಿನದಿನದನ್ನಾಗಿ ಮಾಡುವಿಕೆಗಾಗಿನ ಕೋರಿಕೆಯ ಸಮಯದಲ್ಲಿ ಆಧಾರ್ ಜೊತೆಯಲ್ಲಿ ನನ್ನ ಮೊಬೈಲು ಸಂಖ್ಯೆಯನ್ನು ನೋಂದಣಿ ಮಾಡಿಸುವುದು ಅತ್ಯಗತ್ಯವೆ?keyboard_arrow_down
ನಾನು ಆನ್ ಲೈನ್ ಸ್ವಯಂ ಸೇವಾ ಇಂದಿನದಿನದನ್ನಾಗಿ ಮಾಡುವಿಕೆಯ ಪೋರ್ಟಲನ್ನು (SSUP) ಬಳಸಿದಲ್ಲಿ ಯಾವ ವಿವರಗಳನ್ನುಇಂದಿನದಿನದನ್ನಾಗಿ ಮಾಡಿಕೊಳ್ಳಬಹುದು?keyboard_arrow_down
ಅಂಚೆ ವಿಧಾನದ ಇಂದಿನದಿನದನ್ನಾಗಿ ಮಾಡುವಿಕೆಯನ್ನು ಬಳಸಿಕೊಂಡಲ್ಲಿ ಯಾವ ವಿವರಗಳನ್ನು ನಾನು ಇಂದಿನದಿನದನ್ನಾಗಿ ಮಾಡಿಕೊಳ್ಳಬಹುದು?keyboard_arrow_down
ನೋಂದಣಿ ಕೇಂದ್ರದಲ್ಲಿ ಇಂದಿನದಿನದನ್ನಾಗಿ ಮಾಡುವಿಕೆಗಾಗಿ ನಾನು ಮೂಲ ದಾಖಲೆಗಳನ್ನು ತರುವ ಅಗತ್ಯತೆಯಿರುತ್ತದೆಯೆ?keyboard_arrow_down
ಆನ್ ಲೈನ್ ಸ್ವಯಂ ಸೇವಾ ಇಂದಿನದಿನದನ್ನಾಗಿ ಮಾಡುವಿಕೆ ಪೋರ್ಟಲ್ ನಲ್ಲಿ (SSUP) ನಾನು ನನ್ನ ಬೆಂಬಲಿತ ದಾಖಲೆಗಳನ್ನು ಯಾವ ರೀತಿಯಲ್ಲಿ ಸಲ್ಲಿಸಬಹುದು?keyboard_arrow_down
ಅಂಚೆ ಪದ್ಧತಿಗೆ ಸಂಬಂಧಿಸಿದಂತೆ ಇಂದಿನದಿನದನ್ನಾಗಿ ಮಾಡುವಿಕೆಗಾಗಿ ಬೆಂಬಲಿತ ದಾಖಲೆಗಳನ್ನು ಕಳುಹಿಸುವ ವೇಳೆಯಲ್ಲಿ ಸ್ವಯಂ-ದೃಢೀಕರಣದ ಅಗತ್ಯತೆಯಿರುತ್ತದೆಯೆ?keyboard_arrow_down
ಇಂದಿನದಿನದನ್ನಾಗಿ ಮಾಡಿದ ನಂತರ ನನ್ನ ಆಧಾರ್ ಸಂಖ್ಯೆಯು ಬದಲಾಗುತ್ತದೆಯೆ?keyboard_arrow_down
ನನ್ನ ಮೂಲ ನೋಂದಣಿಯನ್ನು ಮಾಡಿಸಿದ ನೋಂದಣಿ ಕೇಂದ್ರಕ್ಕೇ ಇಂದಿನದಿನದನ್ನಾಗಿ ಮಾಡುವುದಕ್ಕಾಗಿಯೂ ನಾನು ಭೇಟಿ ನೀಡುವ ಅಗತ್ಯತೆಯಿರುತ್ತದೆಯೆ?keyboard_arrow_down
ನಾನು ಆಧಾರ್ ನಲ್ಲಿ ನೋಂದಣಿಯಾಗಿರುವ ಮೊಬೈಲು ಸಂಖ್ಯೆಯನ್ನು ಹೊಂದಿರುವೆನು, ಆದರೆ ನಾನು ಅದನ್ನು ಎರಡನೆಯ ಸಂಖ್ಯೆಗೆ ಬದಲಾಯಿಸಲು ಇಚ್ಚಿಸುತ್ತಿದ್ದೇನೆ. ಅದನ್ನು ನಾನು ಆನ್ ಲೈನ್ ಮೂಲಕ ಇಂದಿನದಿನದನ್ನಾಗಿ ಮಾಡಿಕೊಳ್ಳಬಹುದೆ?keyboard_arrow_down
ನಾನು ನನ್ನ ಮೊಬೈಲು ಸಂಖ್ಯೆಯನ್ನು ಕಳೆದುಕೊಂಡಿರುವೆನು/ಆಧಾರ್ ಜೊತೆ ನೋಂದಣಿ ಮಾಡಿಕೊಂಡಿರುವ ಸಂಖ್ಯೆಯನ್ನು ಹೊಂದಿಲ್ಲ. ನಾನು ನನ್ನ ಇಂದಿನದಿನದನ್ನಾಗಿ ಮಾಡುವಿಕೆಯ ಕೋರಿಕೆಯನ್ನು ಯಾವ ರೀತಿಯಲ್ಲಿ ಸಲ್ಲಿಸಬಹುದು?keyboard_arrow_down
ನಾನು ನಮೂನೆಯನ್ನು ಆಂಗ್ಲ ಭಾಷೆಯಲ್ಲಿ ಅಲ್ಲದೆಯೇ ಸ್ಥಳೀಯ ಭಾಷೆಯಲ್ಲಿ ಭರ್ತಿ ಮಾಡುವ ಅಗತ್ಯತೆಯಿರುತ್ತದೆಯೆ?keyboard_arrow_down
ಅಂಚೆಯ ಮೂಲಕ ಇಂದಿನದಿನದನ್ನಾಗಿ ಮಾಡುವಿಕೆಗಾಗಿನ ಕೋರಿಕೆಯನ್ನು ಕಳುಹಿಸಲು ಯಾವುದಾದರೂ ಅರ್ಜಿ ನಮೂನೆ ಇದೆಯೆ?keyboard_arrow_down
ನನ್ನ ಕೋರಿಕೆಯನ್ನು ಅಂಚೆಯ ಮೂಲಕ ಎಲ್ಲಿಗೆ ಕಳುಹಿಸಬೇಕು?keyboard_arrow_down
ಇಂದಿನದಿನದನ್ನಾಗಿ ಮಾಡುವುದಕ್ಕಾಗಿನ ಕೋರಿಕೆಯನ್ನು ಅಂಚೆ/ಆನ್ ಲೈನ್ ಪೋರ್ಟಲ್ ಮೂಲಕ ಸಲ್ಲಿಸಿದಾಗ ಮೊಬೈಲು ಸಂಖ್ಯೆಯನ್ನು ನೀಡುವುದು ಕಡ್ಡಾಯವೆ?keyboard_arrow_down
ಅಂಚೆಯ ಮೂಲಕ ಕೋರಿಕೆಗಳನ್ನು ಸಲ್ಲಿಸಿದಾಗ, ಬದಲಾವಣೆಗಳಿಗಾಗಿ ಕೋರಿಕೆಯನ್ನು ನಾನು ಕೇವಲ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಸಲ್ಲಿಸಬೇಕಿದ್ದರೂ ಸಹ ಎಲ್ಲಾ ಕ್ಷೇತ್ರಗಳನ್ನೂ ಭರ್ತಿ ಮಾಡುವ ಅಗತ್ಯತೆಯಿರುತ್ತದೆಯೆ?keyboard_arrow_down
ಕೋರಿಕೆಯನ್ನು ಸಲ್ಲಿಸಿದಾಗ ಮಾಹಿತಿಯನ್ನು ಖಚಿತವಾಗಿ ಇಂದಿನದಿನದನ್ನಾಗಿ ಮಾಡಲಾಗುತ್ತದೆಯೆ?keyboard_arrow_down
ನಾನು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು (ಬೆರಳು ಮುದ್ರಿಕೆಗಳು/ಕಣ್ಣು ಪಾಪೆಗಳು/ಛಾಯಾಚಿತ್ರ) ಆಧಾರ್ ನಲ್ಲಿ ಇಂದಿನದಿನದನ್ನಾಗಿ ಮಾಡಿಕೊಳ್ಳಬಹುದೆ?keyboard_arrow_down
ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಆನ್ ಲೈನ್ ಅಥವಾ ಅಂಚೆಯ ಮೂಲಕ ಇಂದಿನದಿನದನ್ನಾಗಿ ಮಾಡುವ ಯಾವುದಾದರೂ ಕ್ರಮ/ವಿಧಾನಗಳು ಇವೆಯೆ?keyboard_arrow_down
ಆಧಾರ್ ನಲ್ಲಿ ಇಂದಿನದಿನದನ್ನಾಗಿ ಮಾಡಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?keyboard_arrow_down
ಇಂದಿನದಿನದನ್ನಾಗಿ ಮಾಡಿದನಂತರ ನಾನು ಆಧಾರ್ ಪತ್ರವನ್ನು ಪಡೆಯುವೆನೆ?keyboard_arrow_down
ಇಂದಿನದಿನದನ್ನಾಗಿ ಮಾಡಿದ ನಂತರವೂ ನಾನು ಆಧಾರ್ ಪತ್ರವನ್ನು ಪುನ: ಪಡೆಯಬಹುದೆ?keyboard_arrow_down