ನನ್ನ ಆಧಾರ್
- ಆಧಾರ್ ನೋಂದಣಿ
ಆಧಾರ್ ಪಡೆಯುವುದು
ಆಧಾರ್ ಪ್ರತಿಯೊಬ್ಬ ಭಾರತೀಯ ನಿವಾಸಿಗೆ
ಹೊಸದಾಗಿ ಹುಟ್ಟಿದ ಮಗು ವಿನಿಂದ ಹಿರಿಯ ನಾಗರಿಕರವರಿಗೆ ಆಧಾರ್ ನೋಂದಣಿ ಮಾಡಿಸಬಹುದು
- ನೋಂದಣಿ ಕೇಂದ್ರವನ್ನು ಗುರುತಿಸಿ
ನೋಂದಣಿ ಕೇಂದ್ರವನ್ನು ಗುರುತಿಸಿ
ಆಧಾರ್ ನೋಂದಣಿಯು ಉಚಿತವಾಗಿದೆ ಮತ್ತು ನೀವು ನಿಮ್ಮ ಹತ್ತಿರದ ಕೇಂದ್ರದಲ್ಲಿ ನೋಂದಹಿಸಬಹುದು.
- ಆಧಾರ್ ಸ್ಥಿತಿ ಪರಿಶೀಲಿಸಿ
ಆಧಾರ್ ಸ್ಥಿತಿ ಪರಿಶೀಲಿಸಿ
ಇತ್ತೀಚೆಗೆ ಆಧಾರ್ ನೋಂದಣಿಮಾಡಿಸಿದ್ದಲ್ಲಿ? ನಿಮ್ಮ ಆಧಾರ್ ರಚಿತವಾಗಿದೆಯೇ ಎಂದು ಪರಿಶೀಲಿಸಿ. ಅಪ್ಡೇಟ್ ಕೇಂದ್ರದಲ್ಲಿ ಅಪ್ಡೇಟ್ ಮಾಡಿದ್ದಲ್ಲಿ ನೀವು ಅಪ್ಡೇಟ್ ವಿಳಾಸವನ್ನು ಇಲ್ಲಿಯು ಕೂಡ ಪರಿಶೀಲಿಸಬಹುದು.
- ಆಧಾರ್ ಡೌನ್ಲೋಡ್
ಆಧಾರ್ ಡೌನ್ಲೋಡ್
ನಿಮ್ಮ ಆಧಾರ್ ಸಂಖ್ಯೆಯನ್ನು ಅಥವಾ ನೋಂದಣಿ ಐಡಿ ನೀಡುವ ಮೂಲಕ ನಿಮ್ಮ ಆಧಾರ್ ವಿದ್ಯುನ್ಮಾನ ಆವೃತ್ತಿಯನ್ನು ಡೌನ್ಲೋಡ್ ಮಾಡಿ. ಡೌನ್ಲೋಡ್ ಮಾಡಲಾದ ಆಧಾರ್ ಪತ್ರವು ಮೂಲ ಆಧಾರ್ ಪತ್ರದಂತೆ ಮಾನ್ಯವಾಗಿದೆ.
- ಕಳೆದುಕೊಂಡ ಅಥವಾ ಮರೆತುಹೋದ EID / UID ಯನ್ನು ಹಿಂಪಡೆಯಲು
EID / UID ಅನ್ನು ಹಿಂಪಡೆಯಿರಿ
ನಿಮ್ಮ ನೋಂದಣಿ ID ಅಥವಾ ಆಧಾರ್ ಸಂಖ್ಯೆಯನ್ನು ಕಳೆದುಕೊಂಡಿರಾ? ನಿಮ್ಮ EID ಅಥವಾ ಆಧಾರ್ ಸಂಖ್ಯೆಯನ್ನು ಪಡೆಯಲು ನೀವು ವಿನಂತಿಯನ್ನು ಕಳುಹಿಸಬಹುದು.
- ಆಧಾರ್ ಮರುಮುದ್ರಣ ಆದೇಶ (Pilot basis)
ಮರುಮುದ್ರಣ ಆಧಾರ್
ನಿಮ್ಮ ಆಧಾರ್ ಪತ್ರದ ಮರುಮುದ್ರಣವನ್ನು ಅತ್ಯಲ್ಪ ವೆಚ್ಚದಲ್ಲಿ ವಿನಂತಿಸಿ.
- ಆಧಾರ್ ಅಪ್ಡೇಟ್
ಆಧಾರ್ ನವೀಕರಣ/ಅಪ್ಡೇಟ್
ನಿಮ್ಮ ಆಧಾರ್ ವಿವರಗಳನ್ನು ಇಂದಿನದಿನದನ್ನಾಗಿಸಿ
ನಿಮ್ಮ ಆಧಾರ್ ಡೇಟಾವು ಸರಿಯಾಗಿದೆಯೇ ಮತ್ತು ಯಾವಾಗಲೂ ಇಂದಿನದಿನದನ್ನಾಗಿಸಲು ಅಗತ್ಯವಾಗಿದೆ.
- ಆಧಾರ್ ಅಪ್ಡೇಟ್ ಗಾಗಿ ನೋಂದಣಿ / ಅಪ್ಡೇಟ್ ಕೇಂದ್ರ
ನಿಮ್ಮ ಆಧಾರ್ ದತ್ತಾಂಶವನ್ನು ಅಪ್ಡೇಟ್ ಮಾಡಿ
ನಿಮ್ಮ ಹೆಸರು ಅಥವಾ ಮೊಬೈಲ್ ಸಂಖ್ಯೆಯನ್ನು ಇತ್ತೀಚೆಗೆ ಬದಲಿಸಿದ್ದಿರಾ? ನಿಮ್ಮ ಮಗು ಕೇವಲ 5ವರ್ಷ ಅಥವಾ 15ವರ್ಷ ರಷ್ಟಿದೆ? ಸಮೀಪದ ನೋಂದಣಿ / ಅಪ್ಡೇಟ್ ಕೇಂದ್ರದಲ್ಲಿ ನಿಮ್ಮ ಆಧಾರ್ ವಿವರಗಳನ್ನು (ಜನಸಂಖ್ಯಾಶಾಸ್ತ್ರ & ಬಯೊಮೀಟರ್ಕ್ಸ್) ನೀವು ಸರಿಪಡಿಸಬಹುದು .
- ಆಧಾರ್ ಅಪ್ಡೇಟ್ ಮಾಡಿದ ಸ್ಥಿತಿ ಪರಿಶೀಲಿಸಿ
ಆಧಾರ್ ಅಪ್ಡೇಟ್ ಸ್ಥಿತಿ ಪರಿಶೀಲಿಸಿ
ನಿಮ್ಮ ವಿಳಾಸವನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡಲು ಈಗಾಗಲೇ ವಿನಂತಿಯನ್ನು ಕಳುಹಿಸಿದ್ದೀರಾ?
- ಆನ್ಲೈನ್ ನಲ್ಲಿ ವಿಳಾಸ ಅಪ್ಡೇಟ್ ಮಾಡಿ
ನಿಮ್ಮ ಆಧಾರ್ ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡಿ
ನೀವು ಹೊಸ ನಗರಕ್ಕೆ ತೆರಳಿದ್ದೀರಾ? ಅಥವಾ ಇತ್ತೀಚೆಗೆ ನಿಮ್ಮ ವಿಳಾಸವನ್ನು ಬದಲಾಯಿಸಿದ್ದೀರಾ? ನಿಮ್ಮ ಆಧಾರ್ ನಲ್ಲಿ ನಿಮ್ಮ ಹೊಸ ವಿಳಾಸವನ್ನು ಅಪ್ಡೇಟ್ ಮಾಡಲು ಮರೆಯಬೇಡಿ. ನಿಮ್ಮ ಮಾನ್ಯ ವಿಳಾಸ ದಾಖಲೆ ಅಥವಾ ವಿಳಾಸ ಊರ್ಜಿತಗೊಳಿಸುವಿಕೆಯ ಲೆಟರ್ ಸ್ವೀಕರಿಸಿದ್ದೀರ (ಮಾನ್ಯವಾದ ವಿಳಾಸ ದಾಖಲೆ ಇಲ್ಲದವರಿಗೆ) , ನಿಮ್ಮ ವಿಳಾಸವನ್ನು ನೀವು ಅಪ್ಡೇಟ್ ಮಾಡಬಹುದು.
- ಆನ್ಲೈನ್ ನಲ್ಲಿ ವಿಳಾಸ ಬದಲಾವಣೆ/ಅಪ್ಡೇಟ್ ಸ್ಥಿತಿಯನ್ನು ಪರಿಶೀಲಿಸಿ
ಸ್ಥಿತಿ ಪರಿಶೀಲಿಸಿ
URN (ಅಪ್ಡೇಟ್ ವಿನಂತಿ ಸಂಖ್ಯೆ) ಅನ್ನು ಬಳಸಿಕೊಂಡು ನಿಮ್ಮ ವಿಳಾಸ ಅಪ್ಡೇಟ್ ಸ್ಥಿತಿಯನ್ನು ಪರಿಶೀಲಿಸಿ. ಎಸ್ ಆರ್ ಎನ್ (ಸೇವೆಯ ವಿನಂತಿ ಸಂಖ್ಯೆ) ಅನ್ನು ಬಳಸಿಕೊಂಡು ನೀವು ವಿನಂತಿಸಿದ ವಿಳಾಸ ಪರಿಶೀಲನಾ ಪತ್ರದ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.
- ಆಧಾರ್ ಅಪ್ಡೇಟ್ ಇತಿಹಾಸ
ಆಧಾರ್ ಅಪ್ಡೇಟ್ ಇತಿಹಾಸ
ನಿಮ್ಮ ಆಧಾರ್ ನಲ್ಲಿ ನೀವು ಮಾಡಿದ ಅಪ್ಡೇಟ್ ವಿವರವನ್ನು ನೀವು ವೀಕ್ಷಿಸಬಹುದು.
- ಆಧಾರ್ ಸೇವೆಗಳು
ಆಧಾರ್ ಸೇವೆಗಳು
ಆಧಾರ್ ಹೊಂದಿರುವವರಿಗೆ ಸೇವೆಗಳ ಒಂದು ಶ್ರೇಣಿ
ಕೆಳಗಿನ ಸೇವೆಗಳನ್ನು ಪಡೆಯಲು ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯ.
- ಆಧಾರ್ ಸಂಖ್ಯೆ ಯನ್ನು ಪರಿಶೀಲಿಸಿ
ಆಧಾರ್ ಪರಿಶೀಲಿಸಿ
ಆಧಾರ್ ಸಂಖ್ಯೆಯು ಮಾನ್ಯವಾದದ್ದಾಗಿದೆಯೇ ಮತ್ತು ನಿಷ್ಕ್ರಿಯಗೊಳಿಸದಿದ್ದಲ್ಲಿ ಆಥಾರ್ ಸಂಖ್ಯೆಯನ್ನು ಪರಿಶೀಲಿಸಬಹುದು.
- ಇಮೇಲ್ / ಮೊಬೈಲ್ ಸಂಖ್ಯೆ ಪರಿಶೀಲಿಸಿ
ನೋಂದಾಯಿತ ಮೊಬೈಲ್ ಅಥವಾ ಇಮೇಲ್ ಐಡಿ ಪರಿಶೀಲಿಸಿ
ದಾಖಲಾತಿ ಸಮಯದಲ್ಲಿ ಅಥವಾ ಇತ್ತೀಚಿನ ಆಧಾರ್ ವಿವರ ಅಪ್ಡೇಟ್ ಸಮಯದಲ್ಲಿ ನಿಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀವು ನಿಡಿದ್ದಲ್ಲಿ ಪರಿಶೀಲಿಸಬಹುದು.
- ವರ್ಚುವಲ್ ಐಡಿ (ವಿಐಡಿ) ಜನರೇಟರ್
VID ಅನ್ನು ರಚಿಸಿ
ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಲಾದ 16 ಸಂಖ್ಯೆ VID(ವಿಐಡಿ) ಯು ತಾತ್ಕಾಲಿಕವಾಗಿದ್ದು, ದೃಢೀಕರಣ ಅಥವಾ ಇ-ಕೆವೈಸಿ ಸೇವೆಗಳನ್ನು ನಿರ್ವಹಿಸಿದಾಗ ಅದನ್ನು ಆಧಾರ್ ಸಂಖ್ಯೆಗೆ ಬದಲಾಗಿ ಬಳಸಬಹುದು. ಆಧಾರ್ ಸಂಖ್ಯೆಯನ್ನು ವಿಐಡಿ ನಿಂದ ಪಡೆಯುವುದು ಸಾಧ್ಯವಿಲ್ಲ.
- ಆಧಾರ್ ಕಾಗದರಹಿತ ಇ-ಕೆವೈಸಿ (Beta)
ಆಫ್ಲೈನ್ ಆಧಾರ್ ಪರಿಶೀಲನೆ
ಆಧಾರ್ ಕಾಗದ ರಹಿತ ಇ-ಕೆವೈಸಿ ಎನ್ನುವುದು ಸುರಕ್ಷಿತ ಹಂಚುವಂತಹ ಡಾಕ್ಯುಮೆಂಟ್ ಆಗಿದ್ದು ಯಾವುದೆ ಆಫ್ಲೈನ್ ಮೂಲಕ ಗುರುತಿಸುವ ಪರಿಶೀಲನೆಗಾಗಿ ಆಧಾರ್ ಸಂಖ್ಯೆ ಹೊಂದಿರುವವರು ಬಳಸಬಹುದು.
- ಲಾಕ್ / ಅನ್ಲಾಕ್ ಬಯೊಮಿಟ್ರಿಕ್ಸ್
ನಿಮ್ಮ ಬಯೊಮಿಟ್ರಿಕ್ಸ್ ಅನ್ನು ಸುರಕ್ಷಿತಗೊಳಿಸಿ
ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವ ಮೂಲಕ ತಮ್ಮ ಬಯೋಮೆಟ್ರಿಕ್ ದೃಢೀಕರಣವನ್ನು ಪಡೆದುಕೊಳ್ಳಬಹುದು.