ಆಧಾರ್ ಡೇಟಾ ಅಪ್ಡೇಟ್

ಸರ್ಕಾರಿ ಹಾಗೂ ಸರ್ಕಾರೇತರ ಸೇವೆಗಳು, ಸಹಾಯಧನದ ಪ್ರಯೋಜನಗಳು, ಪಿಂಚಣಿಗಳು, ವಿದ್ಯಾರ್ಥಿವೇತನಗಳು, ಸಾಮಾಜಿಕ ಪ್ರಯೋಜನಗಳು, ಬ್ಯಾಂಕು ಸೇವೆಗಳು, ವಿಮಾ ಸೇವೆಗಳು, ತೆರಿಗೆ ಸೇವೆಗಳು, ಶಿಕ್ಷಣ, ಉದ್ಯೋಗ, ಆರೋಗ್ಯಪಾಲನೆ, ಇತ್ಯಾದಿ ವಿವಿಧ ಸೇವೆಗಳಿಗೆ ಆಧಾರ್ ಅನ್ನು ಬಳಸಿಕೊಳ್ಳುವುದಕ್ಕೆ ಅನುಕೂಲವನ್ನು ಕಲ್ಪಿಸಿಕೊಡುವುದು, ಸಿಐಡಿಆರ್ ನಲ್ಲಿ ಸಂಗ್ರಹಗೊಂಡಿರುವ ನಿವಾಸಿಯ ಮಾಹಿತಿಯನ್ನು ಇಂದಿನದಿನದನ್ನಾಗಿ ಮಾಡುವ ಅಗತ್ಯತೆಯನ್ನು ಉಂಟು ಮಾಡುತ್ತದೆ

ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಇಂದಿನದಿನದನ್ನಾಗಿ ಮಾಡುವ ಅಗತ್ಯತೆಯು ಈ ಕೆಳಗಿನವುಗಳ ಕಾರಣ ಉದ್ಭವಿಸುತ್ತದೆ

  • ಮದುವೆ ಮುಂತಾದ ಜೀವನದಲ್ಲಿನ ಘಟನೆಗಳು, ನಿವಾಸಿಗಳು ತಮ್ಮ ಮೂಲ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ವಿವರಗಳನ್ನು ಅಂದರೆ ಹೆಸರು ಹಾಗೂ ವಿಳಾಸದಲ್ಲಿನ ಬದಲಾವಣೆ ಮಾಡುವಲ್ಲಿಗೆ ದಾರಿ ಮಾಡಿಕೊಡಬಹುದು. ವಿಳಾಸ ಹಾಗೂ ಮೊಬೈಲು ಸಂಖ್ಯೆಯು ಹೊಸ ಸ್ಥಳಗಳಿಗೆ ವಲಸೆ ಹೋಗುವ ಕಾರಣದಿಂದಲೂ ಬದಲಾವಣೆಗೊಳ್ಳಬಹುದು. ಸಂಬಂಧಿಗಳ ಮದುವೆ, ಮರಣ,ಇತ್ಯಾದಿ ಜೀವನದಲ್ಲಿನ ಬದಲಾವಣೆಗಳ ಕಾರಣದಿಂದಲೂ ನಿವಾಸಿಗಳು ಸಂಬಂಧಿಗಳ ವಿವರಗಳಲ್ಲಿ ಬದಲಾವಣೆಗಳನ್ನು ಬಯಸಬಹುದು. ಅಲ್ಲದೇ, ತಮ್ಮ ಮೊಬೈಲು ಸಂಖ್ಯೆ ಇಮೈಲು ವಿಳಾಸ, ಇತ್ಯಾದಿಗಳನ್ನು ಬದಲಾಯಿಸಲು, ಇತರೆ ವೈಯಕ್ತಿಕ ಕಾರಣಗಳೂ ಇರಬಹುದು
  • ವಿವಿಧ ಸೇವಾ ವಿತರಣಾ ವೇದಿಕೆಗಳಲ್ಲಿನ ಬದಲಾವಣೆಗಳು, ನಿವಾಸಿಗಳು ಮಾಹಿತಿಯನ್ನು ಹಂಚಿಕೊಳ್ಳುವಲ್ಲಿನ ಒಪ್ಪಿಗೆಯಲ್ಲಿ ಬದಲಾವಣೆಗಳಿಗಾಗಿ ಕೋರಿಕೆಗಳನ್ನು ಸಲ್ಲಿಸುವಲ್ಲಿಗೆ ಹಾಗೂ ಸಿಐಡಿಆರ್ ಗೆ ಮೊಬೈಲು ಸಂಖ್ಯೆಯನ್ನು ಸೇರಿಸುವಲ್ಲಿಗೆ ದಾರಿ ಮಾಡಿಕೊಡಬಹುದು.
  • ನಿವಾಸಿಯಜನಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುತಪ್ಪಾಗಿಸೆರೆಹಿಡಿದಿರುವಪ್ರಕರಣಗಳಲ್ಲಿನೋಂದಣಿಪ್ರಕ್ರಿಯೆಯಲ್ಲಿಮಾಡಲಾದತಪ್ಪುಗಳು. ನೋಂದಣಿಯಲ್ಲಿನತಪ್ಪುಗಳಕಾರಣ “ಹುಟ್ಟಿದದಿನಾಂಕ/ವಯಸ್ಸು” ಹಾಗೂ“ಲಿಂಗ” ಈಕ್ಷೇತ್ರಗಳಿಗೆಬದಲಾವಣೆಗಳನ್ನುಪ್ರಮುಖವಾಗಿನಿರೀಕ್ಷಿಸಲಾಗುತ್ತದೆ
  • ಓರ್ವ ನಿವಾಸಿಯು ಭಾರತದ ಎಲ್ಲಿಯೇ ಆದರೂ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾದ್ದರಿಂದ, “ಎ” ಭಾಷೆಯನ್ನು ಮಾತನಾಡುವ ಓರ್ವ ಸ್ಥಳೀಯರನ್ನು “ಬಿ” ಭಾಷೆಯನ್ನು ಮಾತನಾಡುವ ನಿರ್ವಾಹಕರು ನೋಂದಣಿ ಮಾಡಬಹುದು ಹಾಗೂ ತತ್ಪರಿಣಾಮವಾಗಿ ನಿವಾಸಿಯ ಸ್ಥಳೀಯ ಭಾಷೆಯನ್ನು “ಬಿ” ಎಂಬುದಾಗಿ ನೋಂದಣಿ ಮಾಡಬಹುದು. ತದನಂತರ ನಿವಾಸಿಯು, ನೋಂದಣಿಯ ಸ್ಥಳೀಯ ಭಾಷೆಯನ್ನು ಆತನು/ಆಕೆಯು ಆಯ್ಕೆ ಮಾಡಿಕೊಳ್ಳುವಂತಹ ಮತ್ತೊಂದು ಭಾಷೆಗೆ ಬದಲಾಯಿಸಲು ಬಯಸಬಹುದು. ಆ ರೀತಿಯಾದಲ್ಲಿ, ಆಧಾರ್ ಪತ್ರದಲ್ಲಿ ಮುದ್ರಿತಗೊಂಡಿರುವ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಎಲ್ಲಾ ಮಾಹಿತಿಯನ್ನೂ ಹೊಸ ಸ್ಥಳೀಯ ಭಾಷೆಯಲ್ಲಿ ಇಂದಿನದಿನದನ್ನಾಗಿ ಮಾಡುವ ಅಗತ್ಯತೆಯುಂಟಾಗುತ್ತದೆ.
  • ಗುರುತಿನ ಸಾಕ್ಷಾಧಾರಗಳು, ವಿಳಾಸದ ಸಾಕ್ಷಾಧಾರಗಳ ಲಭ್ಯತೆ ಹಾಗೂ ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆಯ ಸಮಯದಲ್ಲಿ ಸಂಗ್ರಹಿಸಲಾದ ಮತ್ತಿತರೆ ದಾಖಲೆಗಳು ಹಾಗೂ ಅವುಗಳ ಗುಣಮಟ್ಟವನ್ನು ಭಾವಿಗುಪ್ರಾವು ಖಚಿತಪಡಿಸಿಕೊಳ್ಳಬಹುದು ಹಾಗೂ ತಮ್ಮ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಇಂದಿನದಿನದನ್ನಾಗಿ ಮಾಡಿಕೊಳ್ಳಲು ಹಾಗೂ ಅಗತ್ಯ ದಾಖಲೆಯನ್ನು ಸಲ್ಲಿಸಲು ನಿವಾಸಿಗೆ ಸೂಚನೆಯನ್ನು ನೀಡಲು ನಿಶ್ಚಯಿಸಬಹುದು

ಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಇಂದಿನದಿನದನ್ನಾಗಿಮಾಡುವಿಕೆಯುಈಕೆಳಗಿನಕಾರಣಗಳಿಂದಉದ್ಭವಿಸಬಹುದು :

  • ಪ್ರಾರಂಭಿಕನೋಂದಣಿಯಸಮಯದಲ್ಲಿವಯಸ್ಸು< 5ವರ್ಷಆಗಿದ್ದಲ್ಲಿ– ಆತನು/ಆಕೆಯು5ವರ್ಷವನ್ನುಪೂರ್ಣಗೊಂಡಕೂಡಲೇಮಗುವನ್ನುಪುನರ್-ನೋಂದಣಿಮಾಡಿಸತಕ್ಕದ್ದುಹಾಗೂಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಎಲ್ಲಾಮಾಹಿತಿಯನ್ನೂಒದಗಿಸುವಅಗತ್ಯತೆಯಿರುತ್ತದೆ. ನಕಲನ್ನುಹೊರತೆಗೆಯುವಪ್ರಕ್ರಿಯೆಯನ್ನುಮಗುವಿಗೆಈಹಂತದಲ್ಲಿಮಾಡಲಾಗುವುದು. ಈಕೋರಿಕೆಯನ್ನುಮೂಲಆಧಾರ್ಸಂಖ್ಯೆಯನ್ನುಉಳಿಸಿಕೊಳ್ಳುವವೇಳೆಯಲ್ಲಿಯೇಒಂದುಹೊಸನೋಂದಣಿಗಾಗಿನಕೋರಿಕೆಎಂಬುದಾಗಿಪರಿಗಣಿಸಲಾಗುವುದು
  • ನೋಂದಣಿಯವೇಳೆಯಲ್ಲಿ5ಹಾಗೂ15ರನಡುವಿನಮಕ್ಕಳಿಗಾಗಿ - ನಿವಾಸಿಯು15ನೇವಯಸ್ಸನ್ನುತಲುಪಿದಾಗಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಇಂದಿನದಿನದನ್ನಾಗಿಮಾಡಿದಎಲ್ಲಾಮಾಹಿತಿಯನ್ನೂನಿವಾಸಿಯುಒದಗಿಸುವಅಗತ್ಯತೆಯಿರುತ್ತದೆ.
  • ನೋಂದಣಿಯವೇಳೆಯಲ್ಲಿವಯಸ್ಸು>15ಆಗಿದ್ದಲ್ಲಿ – ಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಪ್ರತೀ10ವರ್ಷಗಳಿಗೊಮ್ಮೆಇಂದಿನದಿನದನ್ನಾಗಿಮಾಡುವಂತೆನಿವಾಸಿಗಳಿಗೆಈಮೂಲಕಶಿಫಾರಸುಮಾಡಲಾಗುತ್ತಿದೆ.
  • ಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯಿಂದವಿನಾಯಿತಿಗೆದಾರಿಮಾಡಿಕೊಡುವಅಪಘಾತಗಳುಅಥವಾಕಾಯಿಲೆಗಳುಮುಂತಾದಘಟನೆಗಳು
  • ಆಧಾರ್ದೃಢೀಕರಣಸೇವೆಯುಎಲ್ಲೆಡೆಇರುವಂತಾದ್ದಾಗಿರುವುದರಿಂದ, ನಿವಾಸಿಗಳುದೃಢೀಕರಣವಿಫಲತೆಗಳಕಾರಣ (ತಪ್ಪುನಿರಾಕರಣೆಗಳುಎಂಬುದಾಗಿಕರೆಯಲಾಗುವ– ಊರ್ಜಿತಆಧಾರ್ಸಂಖ್ಯೆಯನ್ನುಹೊಂದಿರುವಯಥಾರ್ಥತೆಯಿಂದಕೂಡಿರುವನಿವಾಸಿಯನ್ನುತಪ್ಪಾಗಿತಿರಸ್ಕರಿಸಿರುವುದು), ನೋಂದಣಿಯಸಮಯದಲ್ಲಿಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುತಪ್ಪಾಗಿಅಥವಾನಿಕೃಷ್ಟಗುಣಮಟ್ಟದಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಸೆರೆಹಿಡಿದಿರುವುದರಿಂದಪರಿಣಮಿಸಿರುವಜೀವಸಂಖ್ಯಾಶಾಸ್ತ್ರಸಂಬಂಧಿತಮಾಹಿತಿಯನ್ನುಇಂದಿನದಿನದನ್ನಾಗಿಮಾಡಿಕೊಳ್ಳುವುದಕ್ಕಾಗಿನಿವಾಸಿಗಳುಸಂಪರ್ಕಿಸಬಹುದು. ತಂತ್ರಜ್ಞಾನದಲ್ಲಿನಸುಧಾರಣೆಗಳೊಂದಿಗೆಸಿಐಡಿಆರ್ನಲ್ಲಿಉತ್ತಮಗುಣಮಟ್ಟದಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಸೆರೆಹಿಡಿಯಲುಸಾಧ್ಯವಾಗಬಹುದು
  • ನೋಂದಣಿ/ಇಂದಿನದಿನದನ್ನಾಗಿಮಾಡುವವೇಳೆಯಲ್ಲಿಸೆರೆಹಿಡಿಯಲಾದಂತಹಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯಗುಣಮಟ್ಟವನ್ನುಭಾವಿಗುಪ್ರಾವುಪರಿಶೀಲಿಸಬಹುದುಹಾಗೂಒಂದುಪ್ರಮಿತಿಯಮಟ್ಟವನ್ನುನಿರ್ಣಯಿಸಬಹುದು. ನಿರ್ಣಯಿಸಲಾದಂತಹಪ್ರಮಿತಿಯಮಟ್ಟಕ್ಕಿಂತಕೆಳಮಟ್ಟದಲ್ಲಿಸೆರೆಹಿಡಿಯಲಾಗಿರುವಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಹೊಂದಿರುವಎಲ್ಲಾನಿವಾಸಿಗಳಿಗೆ,

ತಮ್ಮಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಇಂದಿನದಿನದನ್ನಾಗಿಮಾಡಿಸಿಕೊಳ್ಳುವಂತೆಭಾರತೀಯವಿಶಿಷ್ಟಗುರುತುಪ್ರಾಧಿಕಾರವುಸೂಚಿಸಬಹುದು

ಭಾವಿಗುಪ್ರಾದಇಂದಿನದಿನದನ್ನಾಗಿಮಾಡುವಿಕೆಯಪ್ರಕ್ರಿಯೆಯು,ಗುರುತಿನಸಾಕ್ಷಾಧಾರವನ್ನುಹಾಗೂವಿಳಾಸದಸಾಕ್ಷಾಧಾರಗಳದಾಖಲೆಗಳನ್ನುಒಪ್ಪಿಕೊಳ್ಳುತ್ತದೆ. ರಾಷ್ಟ್ರೀಯವಾಗಿಊರ್ಜಿತವಾಗಿರುವದಾಖಲೆಗಳಪಟ್ಟಿಗಾಗಿದಯವಿಟ್ಟುಇಲ್ಲಿಕ್ಲಿಕ್ಮಾಡಿರಿ.ಇಂದಿನದಿನದನ್ನಾಗಿ ಮಾಡುವಿಕೆಯ ವಿಧಾನಗಳು

ಸ್ವಯಂ - ಸೇವಾ ವಿಧಾನ

 

1. ಆನ್ ಲೈನ್ ಪೋರ್ಟಲ್ ಮೂಲಕ

ಸೇವಾಆನ್ಲೈನ್ವಿಧಾನವುನಿವಾಸಿಗಳಿಗೆಜನಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಇಂದಿನದಿನದನ್ನಾಗಿಮಾಡುವಅನುಕೂಲತೆಯನ್ನುನೀಡುತ್ತದೆ, ಅಲ್ಲಿನಿವಾಸಿಯುಯಾರಸಹಾಯವೂಇಲ್ಲದೆಯೇನೇರವಾಗಿಪೋರ್ಟಲ್ನಲ್ಲಿಇಂದಿನದಿನದನ್ನಾಗಿಮಾಡುವುದಕ್ಕೆಸಂಬಂಧಿಸಿದಂತೆಕೋರಿಕೆಯನ್ನುಸಲ್ಲಿಸಬಹುದು. ನಿವಾಸಿಯಆಧಾರ್ಸಂಖ್ಯೆಹಾಗೂನೋಂದಾಯಿತಮೊಬೈಲ್ಸಂಖ್ಯೆಯನ್ನುಪೋರ್ಟಲ್ಗೆಊಡಿಕೆಮಾಡುವಅಗತ್ಯತೆಯಿರುತ್ತದೆ. ಇಂದಿನದಿನದನ್ನಾಗಿಮಾಡುವಪ್ರಕ್ರಿಯೆಯನ್ನುಪೂರ್ಣಗೊಳಿಸಲುನಿವಾಸಿಯುಆತನ/ಆಕೆಯನೋಂದಾಯಿತಮೊಬೈಲ್ಸಂಖ್ಯೆಯಲ್ಲಿಒಂದುಸಲದಸಂಕೇತಪದವನ್ನು (ಒಟಿಪಿ) ಬಳಸಿಕೊಳ್ಳುವುದನ್ನುದೃಢೀಕರಿಸಲಾಗಿದೆ, ನಿವಾಸಿಯುಸ್ವಯಂ-ದೃಢೀಕೃತಬೆಂಬಲವಾಗಿರುವಗುರುತಿನಸಾಕ್ಷಾಧಾರ/ವಿಳಾಸದಸಾಕ್ಷಾಧಾರದಾಖಲೆಗಳನ್ನುಊಡಿಕೆಮಾಡುವಅಗತ್ಯತೆಯಿರುತ್ತದೆ., ಅದನ್ನುಭಾವಿಗುಪ್ರಾದಇಂದಿನದಿನದನ್ನಾಗಿಮಾಡುವಬೆಂಬಲ-ಕಚೇರಿಯಲ್ಲಿಓರ್ವಪರಿಶೀಲನಾಕಾರರಿಂದತದನಂತರದಹಂತದಲ್ಲಿಪರಿಶೀಲಿಸಲ್ಪಡುವುದು. ನಿವಾಸಿಯುಈಸೇವೆಯನ್ನುಬಳಸಿಕೊಳ್ಳಲುಮೊಬೈಲ್ಸಂಖ್ಯೆಯನ್ನುಆಧಾರ್ಜೊತೆಯಲ್ಲಿನೋಂದಣಿಮಾಡಿಸುವಅಗತ್ಯತೆಯಿರುತ್ತದೆ

Using self-service Update Portal for online Aadhaar Data Update: Step 1 - Login to SSUP portal using Aadhaar and OTP, Step 2 - Select the fields to be updated, Step 3 - Fill the data in the selected fields, Step 4 - Submit the form & URN will be generated, Step 5 - Select the BPO for review of update, Step 6 - Attach original scanned copy of the support document, Step 7 - Using the URN check Aadhaar update status

2. ಸಹಾಯದ ಬೆಂಬಲವನ್ನು ಹೊಂದಿರುವ ಪದ್ಧತಿ (ಅಸಿಸ್ಟೆಡ್ ಮೋಡ್) (ನೋಂದಣಿ ಕೇಂದ್ರಕ್ಕೆ ಭೇಟಿ ಕೊಡುವ ಮೂಲಕ)

ಈ ಪದ್ಧತಿಯಲ್ಲಿನಿವಾಸಿಗಳು ಒಂದು ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆಯ ಕೇಂದ್ರದಲ್ಲಿ ಓರ್ವ ನಿರ್ವಾಹಕರ ಸಹಾಯದಿಂದ ಮಾಹಿತಿಯನ್ನು ಇಂದಿನದಿನದನ್ನಾಗಿ ಮಾಡುವುದಕ್ಕಾಗಿ ಕೋರಿಕೆಯನ್ನು ಸಲ್ಲಿಸುವರು.ಅಂತಹಪ್ರಕರಣಗಳಲ್ಲಿ, ದಾಖಲೆಗಳಸಾಕ್ಷಾಧಾರಗಳನ್ನುಕೋರಿಕೆಯನ್ನುಸ್ವೀಕರಿಸುವವೇಳೆಯಲ್ಲಿಯೇನಿರ್ವಾಹಕರುಸಂಗ್ರಹಿಸುವರು. ದಾಖಲೆಗಳಪರಿಶೀಲನೆಯೂಸಹಪರಿಶೀಲಿಸುವವರಿಂದಇಂದಿನದಿನದನ್ನಾಗಿಮಾಡುವಿಕೆಗಾಗಿಕೋರಿಕೆಯನ್ನುಸಲ್ಲಿಸುವಸಮಯದಲ್ಲಿಯೇನಡೆಯುತ್ತದೆ. ಭಾವಿಗುಪ್ರಾವುಪ್ರಸ್ತುತಸಹಾಯದಬೆಂಬಲವನ್ನುಹೊಂದಿರುವಂತಹಇಂದಿನದಿನದನ್ನಾಗಿಮಾಡುವಿಕೆಗಳಮೂರುಪದ್ಧತಿಗಳನ್ನುಚಿಂತಿಸಿದೆ

 

a. ಕ್ಲೈಂಟಿನಪ್ರಮಾಣಕವನ್ನುಇಂದಿನದಿನದನ್ನಾಗಿಮಾಡುವಿಕೆ

ಕ್ಷೇತ್ರಗಳು: ಎಲ್ಲಾಜನಸಂಖ್ಯಾಶಾಸ್ತ್ರಕ್ಕೆಸಂಬಂಧಿತಕ್ಷೇತ್ರಗಳುಹಾಗೂಛಾಯಾಚಿತ್ರವನ್ನುಹಾಗೂಅಲ್ಲದೇಸ್ಥಳೀಯಭಾಷೆಯನ್ನುಇಂದಿನದಿನದನ್ನಾಗಿಮಾಡಬಹುದು

ಗುರುತಿನದೃಢೀಕರಣ: ಹಿನ್ನೆಲೆಯಲ್ಲಿ.

 

(ಬ್ಯಾಕ್-ಎಂಡ್)

  • ದಾಖಲೆಗಳಸಾಕ್ಷಾಧಾರದಅಗತ್ಯತೆಯನ್ನುಹೊಂದಿರುವಕ್ಷೇತ್ರಗಳಿಗಾಗಿಪರಿಶೀಲನೆಯನ್ನುಮಾಡಲಾಗುವುದು
  • ಭಾವಿಗುಪ್ರಾದಿಂದನೇಮಕಗೊಂಡಿರುವನೋಂದಣಿ/ಇಂದಿನದಿನದನ್ನಾಗಿಮಾಡುವಿಕೆಕೇಂದ್ರದಲ್ಲಿಉಪಸ್ಥಿತರಿರುವನೋಂದಣಿಅಧಿಕಾರಿಗಳುಪರಿಶೀಲನೆಯನ್ನುಮಾಡುವರು
  • ಅನುಸರಿಸಲಾದಂತಹಪರಿಶೀಲನಾಪ್ರಕ್ರಿಯೆಯುನೋಂದಣಿಪ್ರಕ್ರಿಯೆಯವೇಳೆಯಲ್ಲಿಅನುಸರಿಸಲಾದಂತಹಡಿಡಿಎಸ್ವಿಪಿಸಮಿತಿಯಶಿಫಾರಸುಗಳಅನುಸಾರಇರತಕ್ಕದ್ದು

 

ನಮೂನೆಯನ್ನುಭರ್ತಿಮಾಡುವಿಕೆಹಾಗೂಸ್ವೀಕೃತಿಪತ್ರ

  • ನಿವಾಸಿಯಕೋರಿಕೆಯಂತೆಇಂದಿನದಿನದನ್ನಾಗಿಮಾಡುವಿಕೆಯಕ್ಲೈಂಟಿನಲ್ಲಿನಿರ್ವಾಹಕರುಮಾಡುವರು. ಉಚ್ಚಾರಣೆ, ಭಾಷೆಯವಿಷಯಗಳು, ಲಿಪ್ಯಂತರಣ, ಇತ್ಯಾದಿಗಳನ್ನುನಿರ್ವಹಿಸುವರು. ನಿರ್ವಾಹಕರುಪ್ರತಿಯೊಂದುಇಂದಿನದಿನದನ್ನಾಗಿಮಾಡುವಿಕೆಗಾಗಿನಕೋರಿಕೆಗೆಪ್ರತಿಯಾಗಿಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಒಂದು ಒಪ್ಪಿಗೆಯನ್ನು ನೀಡುವರು

 

ನಿವಾಸಿಯು, ಇಂದಿನದಿನದನ್ನಾಗಿ ಮಾಡುವಿಕೆಗಾಗಿನ ಕೋರಿಕೆ ಸಂಖ್ಯೆಯ ಜೊತೆಯಲ್ಲಿ ಒಂದು ಸ್ವೀಕೃತಿ ಪತ್ರವನ್ನು ಪಡೆಯುವರು, ಅದರ ಜಾಡನ್ನು ಹಿಡಿಯಬಹುದು.

Biometric Update Process: Step 1 - Filling Application Form, Step 2 - Manual Verification of proof, Step 3 - Entry of Data into client software by operator, Step 4 - Biometric Authentication by Resident, Step 5 - Operator & Supervisor's Confirmation, Step 6 - Acknowledgement of Receipt

b. ಕ್ಲೈಂಟಿನಪ್ರಮಾಣಕವನ್ನುಇಂದಿನದಿನದನ್ನಾಗಿಮಾಡುವಿಕೆ

ಕ್ಷೇತ್ರಗಳು: ಎಲ್ಲಾಜನಸಂಖ್ಯಾಶಾಸ್ತ್ರಕ್ಕೆಸಂಬಂಧಿತಕ್ಷೇತ್ರಗಳುಹಾಗೂಛಾಯಾಚಿತ್ರವನ್ನುಹಾಗೂಅಲ್ಲದೇಸ್ಥಳೀಯಭಾಷೆಯನ್ನುಇಂದಿನದಿನದನ್ನಾಗಿಮಾಡಬಹುದು.

ಗುರುತಿನದೃಢೀಕರಣ: ಹಿನ್ನೆಲೆಯಲ್ಲಿ.

ಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯಯಥಾರ್ಥತೆಯನ್ನುಖಚಿತಪಡಿಸಿಕೊಳ್ಳುವಿಕೆ

ದಾಖಲೆಗಳಪರಿಶೀಲನೆ

  • ದಾಖಲೆಗಳಸಾಕ್ಷಾಧಾರದಅಗತ್ಯತೆಯನ್ನುಹೊಂದಿರುವಕ್ಷೇತ್ರಗಳಿಗಾಗಿಪರಿಶೀಲನೆಯನ್ನುಮಾಡಲಾಗುವುದು
  • ಭಾವಿಗುಪ್ರಾದಿಂದನೇಮಕಗೊಂಡಿರುವನೋಂದಣಿ/ಇಂದಿನದಿನದನ್ನಾಗಿಮಾಡುವಿಕೆಕೇಂದ್ರದಲ್ಲಿಉಪಸ್ಥಿತರಿರುವನೋಂದಣಿಅಧಿಕಾರಿಗಳುಪರಿಶೀಲನೆಯನ್ನುಮಾಡುವರು.
  • ಅನುಸರಿಸಲಾದಂತಹಪರಿಶೀಲನಾಪ್ರಕ್ರಿಯೆಯುನೋಂದಣಿಪ್ರಕ್ರಿಯೆಯವೇಳೆಯಲ್ಲಿಅನುಸರಿಸಲಾದಂತಹಡಿಡಿಎಸ್ವಿಪಿಸಮಿತಿಯಶಿಫಾರಸುಗಳಅನುಸಾರಇರತಕ್ಕದ್ದು

 

ನಮೂನೆಯನ್ನುಭರ್ತಿಮಾಡುವಿಕೆಹಾಗೂಸ್ವೀಕೃತಿಪತ್ರ

  • ನಿವಾಸಿಯಕೋರಿಕೆಯಂತೆಇಂದಿನದಿನದನ್ನಾಗಿಮಾಡುವಿಕೆಯಕ್ಲೈಂಟಿನಲ್ಲಿನಿರ್ವಾಹಕರುಮಾಡುವರು. ಉಚ್ಚಾರಣೆ, ಭಾಷೆಯವಿಷಯಗಳು, ಲಿಪ್ಯಂತರಣ, ಇತ್ಯಾದಿಗಳನ್ನುನಿರ್ವಹಿಸುವರು. ನಿರ್ವಾಹಕರುಪ್ರತಿಯೊಂದುಇಂದಿನದಿನದನ್ನಾಗಿಮಾಡುವಿಕೆಗಾಗಿನಕೋರಿಕೆಗೆಪ್ರತಿಯಾಗಿಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಒಂದು ಒಪ್ಪಿಗೆಯನ್ನು ನೀಡುವರು.

 

c. ಉಪಸ್ಥಿತವಿರುವದೃಢೀಕರಣಬಳಕೆದಾರಸಂಸ್ಥೆಯಮೂಲಕಇಂದಿನದಿನದನ್ನಾಗಿಮಾಡುವಿಕೆ

ಈಮಾದರಿಯನ್ನುದೃಢೀಕರಣಬಳಕೆದಾರಸಂಸ್ಥೆಯೂಕೂಡಆಗುವಂತಹಆಯ್ದನೋಂದಣಿಅಧಿಕಾರಿಗಳುಬಳಸಿಕೊಳ್ಳುವರು. ಭಾವಿಗುಪ್ರಾವುಇಂದಿನದಿನದನ್ನಾಗಿಮಾಡುವಿಕೆಗಾಗಿಅನ್ವಯಗಳನ್ನು/ಎಪಿಐಗಳನ್ನುಒದಗಿಸಬಹುದು. ಅಂತಹಇಂದಿನದಿನದನ್ನಾಗಿಮಾಡುವಿಕೆಗಳಿಗಾಗಿಆಯ್ಕೆಗೊಳ್ಳುವನೋಂದಣಿಅಧಿಕಾರಿಗಳು/ಸಂಸ್ಥೆಗಳು, ಜನಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯನ್ನುಸಂಗ್ರಹಿಸುವ/ಪಡೆಯುವ/ಹೊಂದುವಹಾಗೂಅಥವಾಒಂದುನಿರ್ದಿಷ್ಟಜನಸಂಖ್ಯಾಶಾಸ್ತ್ರಕ್ಕೆಸಂಬಂಧಿತಕ್ಷೇತ್ರವನ್ನುನಿರ್ವಹಿಸುವನೋಂದಣಿಅಧಿಕಾರಿಗಳಾಗಿರುತ್ತಾರೆ/ಸಂಸ್ಥೆಯಾಗಿರುತ್ತವೆ

ಕ್ಷೇತ್ರಗಳು: ಜನಸಂಖ್ಯಾಶಾಸ್ತ್ರಕ್ಕೆಸಂಬಂಧಿತಕ್ಷೇತ್ರಗಳು

ಗುರುತಿನದೃಢೀಕರಣ: ದೃಢೀಕರಣಬಳಕೆದಾರಸಂಸ್ಥೆಯಸಾಧನದಲ್ಲಿನಿವಾಸಿಯಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಯದೃಢೀಕರಣದಬಗ್ಗೆಅಗತ್ಯಬಿದ್ದಲ್ಲಿ, ಇತರೆ/ಹೆಚ್ಚುವರಿದೃಢೀಕರಣಅಂಶಗಳನ್ನುಬಳಸಿಕೊಳ್ಳುವಸಲುವಾಗಿಬಾವಿಗುಪ್ರಾವುತೀರ್ಮಾನಿಸಬಹುದು. ಉದಾಹರಣೆಗೆಈಮಾದರಿಯಿಂದಇಂದಿನದಿನದನ್ನಾಗಿಮಾಡುವಕೋರಿಕೆಗಳನ್ನುಸ್ವೀಕರಿಸುವುದಕ್ಕಾಗಿಮೊಬೈಲುಒಂದುಸಲದಸಂಕೇತಪದ. ಪ್ರತಿಯೊಂದುಇಂದಿನದಿನದನ್ನಾಗಿಮಾಡುವಿಕೆಯಕೋರಿಕೆಗೆಪ್ರತಿಯಾಗಿನಿರ್ವಾಹಕರುಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಗೆಒಂದುಒಪ್ಪಿಗೆಯನ್ನುನೀಡುವರು. ಈರೀತಿಯಾಗಿ, ಆವರುಆಧಾರ್ಅನ್ನುಹೊಂದಿರತಕ್ಕದ್ದು. ಬಳಸಲಾದಸಾಧನಕ್ಕೆ/ಗಳಿಗೆಭಾವಿಗುಪ್ರಾದದೃಢೀಕರಣಪ್ರಮಾಣಕಗಳುಅನ್ವಯಗೊಳ್ಳುತ್ತವೆ.

ದಾಖಲೆಗಳಪರಿಶೀಲನೆ: ನೋಂದಣಿಅಧಿಕಾರಿಗಳ/ಸಂಸ್ಥೆಯಪರಿಶೀಲನಾಪ್ರಕ್ರಿಯೆಹಾಗೂನಿವಾಸಿಯದೃಢೀಕರಣದಆಧಾರದಮೇರೆಗೆಭಾವಿಗುಪ್ರಾವುಇಂದಿನದಿನದನ್ನಾಗಿಮಾಡುವಿಕೆಯನ್ನುಒಪ್ಪಿಕೊಳ್ಳುತ್ತದೆ. ಲೆಕ್ಕಪರಿಶೋಧನೆಯಉದ್ದೇಶಕ್ಕಾಗಿ, ವಿದ್ಯುನ್ಮಾನೀಯ/ಸ್ಕ್ಯಾನುಮಾಡಿದದಾಖಲೆಗಳಪ್ರತಿಗಳನ್ನುಆನ್ಲೈನ್ಮೂಲಕಸಂಗ್ರಹಿಸಬಹುದು. ನೋಂದಣಿಅಧಿಕಾರಿಗಳು/ಸಂಸ್ಥೆಗಳುಇಂದಿನದಿನದನ್ನಾಗಿಮಾಡುವಿಕೆಗಾಗಿನಕೋರಿಕೆಸಂಖ್ಯೆಗಳು, ದಿನಾಂಕಹಾಗೂವೇಳೆಯಪ್ರತಿಯಾಗಿತಂಡಗಳಲ್ಲಿಈದಾಖಲೆಗಳಪ್ರತಿಗಳನ್ನುಸೆರೆಹಿಡಿಯಬಹುದುಹಾಗೂಪ್ರತಿಯೋರ್ವನಿವಾಸಿಯಕೋರಿಕೆಯಜೊತೆಯಲ್ಲಿಸ್ವೀಕರಿಸಬಹುದುಅಥವಾಲಭ್ಯವಾಗುವಂತೆಮಾಡಬಹುದು.

 

ಅರ್ಜಿಯನ್ನುಭರ್ತಿಮಾಡುವಿಕೆಹಾಗೂಸ್ವೀಕೃತಿಪತ್ರ

  • ನೋಂದಣಿಅಧಿಕಾರಿಯವರ/ಸಂಸ್ಥೆಯನಿರ್ವಾಹಕರಿಂದ (ಉದ್ಯೋಗಿ/ಹೊರಗುತ್ತಿಗೆಯವರು) ಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತದೃಢೀಕರಣವೈಶಿಷ್ಟತೆಯೊಂದಿಗೆ, ಅಂದರೆಅತಿಸಣ್ಣಎಟಿಎಂಮುಂತಾದಸಾಧನದಲ್ಲಿಮಾಡಲಾಗುವುದು. ನಿವಾಸಿಯುಇಂದಿನದಿನದನ್ನಾಗಿಮಾಡುವಿಕೆಗಾಗಿನಕೋರಿಕೆಸಂಖ್ಯೆಯೊಂದಿಗೆಒಂದುಸ್ವೀಕೃತಿಪತ್ರವನ್ನುಪಡೆಯುವರು, ಅದರಜಾಡನ್ನುಹಿಡಿಯಬಹುದು. ಸ್ವೀಕೃತಿಪತ್ರವುಮುದ್ರಿತರಸೀದಿಯಾಗಿರಬಹುದುಹಾಗೂ/ಅಥವಾಕೋರಿಕೆಯಮಾದರಿಯಆಧಾರದಮೇರೆಗೆನೀಡಲಾಗಿರುವಮೊಬೈಲುಸಂಖ್ಯೆಗೆಎಸ್ಎಂಎಸ್ಮೂಲಕವೂಆಗಿರಬಹುದು. ವಿದ್ಯುನ್ಮಾನೀಯವಾಗಿಮುದ್ರಿತರಸೀದಿಯನ್ನುಪಡೆಯುವಲ್ಲಿಯೂಸಹಎಪಿಐಕ್ರಿಯಾತ್ಮಕವಾಗಿರುತ್ತದೆ. ನೋಂದಣಿಅಧಿಕಾರಿಗಳುಆರೀತಿನಿರ್ಣಯಿಸಿದಲ್ಲಿಇಂದಿನದಿನದನ್ನಾಗಿಮಾಡುವಿಕೆಗಾಗಿಸ್ವೀಕೃತಿಯನ್ನುತೆಗೆದುಕೊಳ್ಳುವಪ್ರಕ್ರಿಯೆಯಅಂತ್ಯದಲ್ಲಿಮುದ್ರಿತರಸೀದಿಯನ್ನುಒದಗಿಸಬಹುದು.