ಇತರೆ ಜಾಲತಾಣಗಳ ಜೊತೆಗಿನ ಸಂಪರ್ಕ ಕಾರ್ಯನೀತಿ

ಬಾಹ್ಯ ಜಾಲತಾಣಗಳಿಗೆ/ಪೋರ್ಟಲ್ ಗಳಿಗೆ ಉಲ್ಲೇಖನೀಯ ಸಂಪರ್ಕಗಳು

ಈ ಜಾಲತಾಣದಲ್ಲಿನ ಅನೇಕ ಸ್ಥಳಗಳಲ್ಲಿ ಇತರೆ ಜಾಲತಾಣಗಳಿಗೆ/ಪೋರ್ಟಲ್ ಗಳಿಗೆ ಸಂಪರ್ಕಗಳನ್ನು ನೀವು ಗಮನಿಸಬಹುದು. ಈ ಸಂಪರ್ಕಗಳನ್ನು ನಿಮ್ಮ ಅನುಕೂಲತೆಗಾಗಿ ಮಾಡಲಾಗಿದೆ. ಈ ರೀತಿ ಸಂಪರ್ಕಗೊಂಡಿರುವ ಜಾಲತಾಣಗಳಲ್ಲಿನ ಅಡಕಗಳು ಹಾಗೂ ವಿಶ್ವಾಸನೀಯತೆ ಬಗ್ಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಜವಾಬ್ದಾರಿಯುತವಾಗಿರುವುದಿಲ್ಲ ಹಾಗೂ ಅವುಗಳಲ್ಲಿ ತಿಳಿಸಲಾಗಿರುವ ಅಭಿಪ್ರಾಯಗಳನ್ನು ಅನುಮೋದಿಸುವುದಿಲ್ಲ. ಕೇವಲ ಸಂಪರ್ಕದ ಉಪಸ್ಥಿತಿಯು ಅಥವಾ ಈ ಪೋರ್ಟಲ್ ನಲ್ಲಿ ಅದನ್ನು ಪಟ್ಟಿ ಮಾಡಿರುವುದನ್ನು ಯಾವುದೇ ರೀತಿಯ ಅನುಮೋದನೆ ಎಂಬುದಾಗಿ ಭಾವಿಸಕೂಡದು. ಈ ಸಂಪರ್ಕಗಳು ಎಲ್ಲಾ ಸಮಯದಲ್ಲಿಯೂ ಕಾರ್ಯನಿರ್ವಹಿಸುತ್ತವೆ ಎಂಬುದಕ್ಕೆ ನಾವು ಖಾತರಿಯನ್ನು ಕೊಡಲು ಸಾಧ್ಯವಿಲ್ಲ ಹಾಗೂ ಸಂಪರ್ಕಿತ ಪುಟಗಳ ಲಭ್ಯತೆಯ ಮೇಲೆ ನಮಗೆನಿಯಂತ್ರಣವೂ ಇರುವುದಿಲ್ಲ. ಈ ಜಾಲತಾಣದಲ್ಲಿ ಹಾಕಲಾಗಿರುವ ಮಾಹಿತಿಯು ಸರ್ಕಾರೇತರ/ಖಾಸಗಿ ಸಂಸ್ಥೆಗಳು ಸೃಷ್ಟಿಸಿರುವ ಹಾಗೂ ನಿರ್ವಹಿಸಿರುವ ಹೈಪರ್ ಟೆಕ್ಸ್ಟ್ ಸಂಪರ್ಕಗಳನ್ನು ಅಥವಾ ಮಾಹಿತಿಯ ಸೂಚಕಗಳನ್ನು ಒಳಗೊಂಡಿರಬಹುದು. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು, ಈ ಸಂಪರ್ಕಗಳನ್ನು ಹಾಗೂ ಮಾಹಿತಿಯ ಸೂಚಕಗಳನ್ನು ಕೇವಲ ನಿಮ್ಮ ಮಾಹಿತಿಗಾಗಿ ಹಾಗೂ ಅನುಕೂಲತೆಗಾಗಿ ಒದಗಿಸುತ್ತದೆ.

ನೀವು ಒಂದು ಬಾಹ್ಯ ಜಾಲತಾಣದ ಸಂಪರ್ಕಕ್ಕೆ ಆಯ್ಕೆಯನ್ನು ಮಾಡಿಕೊಂಡಾಗ, ನೀವು ಭಾವಿಗುಪ್ರಾದ ಜಾಲತಾಣವನ್ನು ಬಿಟ್ಟುಹೋಗುವಿರಿ ಹಾಗೂ ಬಾಹ್ಯ ಜಾಲತಾಣದ ಮಾಲೀಕರು/ಪ್ರಾಯೋಜಕರ ಗೌಪ್ಯತೆ ಹಾಗೂ ಭದ್ರತಾ ಕಾರ್ಯನೀತಿಯ ಷರತ್ತಿಗೆ ಬದ್ಧರಾಗಿರುವಿರಿ. ಭಾವಿಗುಪ್ರಾವು ಸಂಪರ್ಕಿತ ಜಾಲತಾಣದಲ್ಲಿ ಒಳಗೊಂಡಿರುವ ವಿಷಯಗಳ ಗ್ರಂಥಸ್ವಾಮ್ಯವನ್ನು ಅನುಮೋದಿಸುವುದಿಲ್ಲ. ಅಂತಹ ಅನುಮೋದನೆಗಾಗಿ ಸಂಪರ್ಕಿತ ಜಾಲತಾಣದ ಮಾಲೀಕರಿಂದ ಕೋರುವಂತೆ ಬಳಕೆದಾರರಿಗೆ ಈ ಮೂಲಕ ಸಲಹೆಯನ್ನು ನೀಡಲಾಗುತ್ತಿದೆ.ಜಾಲತಾಣಗಳು ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳನ್ನು ಅನುಸರಿಸಿವೆ ಎಂಬುದಾಗಿ ಭಾವಿಗುಪ್ರಾವು ಖಾತರಿಯನ್ನು ನೀಡುವುದಿಲ್ಲ

ಇತರೆ ಜಾಲತಾಣಗಳಿಂದ ಭಾವಿಗುಪ್ರಾದ ಜಾಲತಾಣಕ್ಕೆ ಸಂಪರ್ಕಗಳು

ಈಜಾಲತಾಣದಲ್ಲಿಆತಿಥೇಯವಾಗಿರುವಮಾಹಿತಿಗೆನೇರವಾಗಿಸಂಪರ್ಕಿಸಿದಲ್ಲಿನಾವುನಿಮ್ಮನ್ನುಆಕ್ಷೇಪಿಸುವುದಿಲ್ಲಹಾಗೂಅದಕ್ಕಾಗಿಮುಂಚಿತವಾಗಿಯಾವುದೇಅನುಮತಿಯನ್ನುಪಡೆಯುವಅಗತ್ಯತೆಯಿರುವುದಿಲ್ಲ. ಆದಾಗ್ಯೂ,ಈಪೋರ್ಟಲ್ ಗೆ ನೀವುಯಾವುದಾದರೂಸಂಪರ್ಕವನ್ನುಒದಗಿಸಿಕೊಂಡಿದ್ದಲ್ಲಿನೀವುನಮಗೆತಿಳಿಯಪಡಿಸಬೇಕೆಂಬುದಾಗಿನಾವುನಿಮಗೆತಿಳಿಸಲುಇಚ್ಛಿಸುತ್ತೇವೆ, ಅದರಿಂದಅದರಲ್ಲಿನಯಾವುದಾದರೂಬದಲಾವಣೆಗಳುಅಥವಾಇಂದಿನದಿನದನ್ನಾಗಿಮಾಡಿರುವವುಗಳಬಗ್ಗೆನಿಮಗೆತಿಳಿಯಪಡಿಸಬಹುದು. ಅಲ್ಲದೇಈಜಾಲತಾಣದಲ್ಲಿನಪುಟಗಳನ್ನುನಿಮ್ಮಜಾಲತಾಣದಚೌಕಟ್ಟಿಗೆಊಡಿಕೆಮಾಡಿಕೊಳ್ಳಲುನಿಮಗೆನಾವುಅನುಮತಿಯನ್ನುನೀಡುವುದಿಲ್ಲ. ಈಜಾಲತಾಣಕ್ಕೆಸಂಬಂಧಿಸಿರುವಪುಟಗಳನ್ನುಬಳಕೆದಾರರಹೊಸದಾಗಿತೆರೆಯಲಾಗಿರುವಬ್ರೌಸರ್ ವಿಂಡೋಗೆಊಡಿಕೆಮಾಡಬೇಕು.