ಹಣಕಾಸು ಮತ್ತು ಲೆಕ್ಕಪತ್ರಗಳು
ಹಣಕಾಸುಮತ್ತುಮುಂಗಡಪತ್ರ
ಭಾವಿಗುಪ್ರಾದ ಹಣಕಾಸುವಿಭಾಗ
ಹಣಕಾಸು ವಿಭಾಗವು, ಭಾವಿಗುಪ್ರಾದ ಆರ್ಥಿಕ ಸಲಹೆಗಾರರಾಗಿರುವ ಉಪ-ಪ್ರಧಾನ ನಿರ್ದೇಶಕರು (ಹಣಕಾಸು), ಇವರ ನೇತೃತ್ವದಲ್ಲಿದೆ. ಹಣಕಾಸು ವಿಭಾಗವು ಪ್ರಧಾನ ನಿರ್ದೆಶಕರು ಹಾಗೂ ಅಭಿಯಾನ ನಿರ್ದೇಶಕರಿಗೆ ಹಣಕಾಸಿನ ಪ್ರಭಾವವನ್ನು ಹೊಂದಿರುವ ಸಂಬಂಧಿತ ಎಲ್ಲಾ ಅಂಶಗಳ ಬಗ್ಗೆ ವೃತ್ತೀಯ ಸಲಹೆಯನ್ನು ನೀಡುತ್ತದೆ.
ಆಯವ್ಯಯದ ನಿರೂಪಣೆ, ನಿರ್ಣಾಯಕ ಆಯವ್ಯಯ, ಕಾರ್ಯನಿರ್ವಹಣಾ ಆಯವ್ಯಯ, ವೆಚ್ಚ ಹಾಗೂ ನಗದು ನಿರ್ವಹಣೆ ಹಾಗೂ ಹಣಕಾಸಿನ ಪ್ರಭಾವವನ್ನು ಹೊಂದಿರುವ ಪ್ರಸ್ತಾವನೆಗಳನ್ನು ಪರಿಶೀಲನೆಗೆ ಒಳಪಡಿಸುವುದಕ್ಕೆ ಹಣಕಾಸು ವಿಭಾಗವು ಜವಾಬ್ದಾರಿಯುತವಾಗಿದೆ
ಭಾವಿಗುಪ್ರಾದ ಹಣಕಾಸು ವಿಭಾಗದ ಪಾತ್ರಗಳು
ಹಣಕಾಸಿಗೆ ಸಂಬಂಧಿತ ಸಲಹೆ/ಒಪ್ಪಿಗೆ
- ಹಣಕಾಸಿನ ಪ್ರಭಾವಗಳನ್ನು ಹೊಂದಿರುವ ಅಂಶಗಳ ಸಮರ್ಪಕ ಮೌಲ್ಯನಿರ್ಣಯಕ್ಕಾಗಿಕಾರ್ಯನೀತಿಹಾಗೂಕಾರ್ಯಕ್ರಮಗಳನಿರೂಪಣೆಯಜೊತೆಜೊತೆಗೂಡುವುದು
- ಸಚಿವ ಸಂಪುಟ/ಇ ಎಫ್ ಸಿ/ಎಸ್ ಎಫ್ ಸಿ ಪ್ರಸ್ತಾವನೆಗಳ ಮೇಲಿನ ಸಲಹೆಗಳು ಹಾಗೂ ಪರಿಷ್ಕೃತ ಅಂದಾಜುಗಳ ಪ್ರಸ್ತಾವನೆಗಳು
- ಹಣಕಾಸಿಗೆ ಸಂಬಂಧಿತ ಅಧಿಕಾರ ಹಂಚಿಕೆಯ ಬಗ್ಗೆ ಸಲಹೆ;
- ಸರ್ಕಾರಿ ವೆಚ್ಚವನ್ನು ಒಳಗೊಂಡಿರುವ ಎಲ್ಲಾ ವಿಷಯಗಳ ಮೇಲೆ ಹಣಕಾಸು ಸಲಹೆಗಳಿಗೆ ಸಂಬಂಧಿಸಿದಂತೆ ಗುತ್ತಿಗೆ ಪ್ರಕ್ರಿಯೆಗಳನ್ನು ಅನುಸರಿಸುವುದು; ಅಗತ್ಯತೆಯ ಒಪ್ಪಿಗೆಗಾಗಿ ಹಣಕಾಸು ಪ್ರಸ್ತಾವನೆಗಳಿಗೆ ಅನುಮೋದನೆ ಹಾಗೂ ಸಿ ಎಫ್ ಎ ಯ ವೆಚ್ಚದ ದೃಷ್ಟಿಯಿಂದ ಅನುಮೋದನೆ;
- ನಿಯಮಗಳುಹಾಗೂನಿಯಂತ್ರಣಗಳು, ಕಾರ್ಯಾಚರಣೆಯಅಗತ್ಯತೆಗಳುಹಾಗೂಅರ್ಹದೃಢಪ್ರಯತ್ನಗಳಪರಿಪ್ರೇಕ್ಷತೆಯಿಂದಪ್ರಸ್ತಾವನೆಗಳಮೌಲ್ಯ ನಿರ್ಣಯ ಹಾಗೂ ಯೋಗ್ಯತಾ ನಿರ್ಣಯ ಮಾಡುವುದು;
- ಗುತ್ತಿಗೆ/ಆರ್ ಎಫ್ ಪಿ ದಾಖಲೆಗಳು, ಹಣಕಾಸು ದೃಷ್ಟಿಕೋನದಿಂದ ಗುತ್ತಿಗೆಯ ತಿದ್ದುಪಡಿಯೂ ಒಳಗೊಂಡಂತೆ ಗುತ್ತಿಗೆಗಳ ಪರಿಶೀಲನೆ;
- ವಿವಿಧಸಮಿತಿಗಳಮೇಲಿನಹಣಕಾಸುಪ್ರತಿನಿಧಿಗಳನಾಮನಿರ್ದೇಶನಹಾಗೂಭಾಗವಹಿಸುವಿಕೆ (ಸಿಎಬಿ,ಗುತ್ತಿಗೆಯನ್ನುಹೊರತೆಗೆಯುವಹಾಗೂಮೌಲ್ಯಮಾಪನಸಮಿತಿಗಳು, ವಾಣಿಜ್ಯೀಯದರಸಂಧಾನಸಮಿತಿಗಳು, ಇತರೆಸಮಿತಿ); ಹಾಗೂ
- ವಿಧಖರೀದಿ/ಸ್ವಾಧೀನಗಳುಹಾಗೂಗುತ್ತಿಗೆಗಳಿಗೆಸಂಬಂಧಿಸಿದಂತೆದೃಢಪ್ರಯತ್ನಹಾಗೂಹಣಕಾಸುಸಚಿವಾಲಯದನಿಯಮಗಳುಹಾಗೂನಿಯಂತ್ರಣಗಳುಹಾಗೂಮಾರ್ಗಸೂಚಿಗಳಅನುಸರಣೆಯನ್ನುಖಚಿತಪಡಿಸಿಕೊಳ್ಳುವುದಕ್ಕಾಗಿಖರೀದಿ/ಸ್ವಾಧೀನಗಳಿಗೆಸಂಬಂಧಿತಕೈಪಿಡಿಯಮೂಲಕಆಂತರಿಕನಿಯಂತ್ರಣವ್ಯವಸ್ಥೆಗಳು.
ಆಯವ್ಯಯವನ್ನು ತಯಾರಿಸುವುದು
- ಆಯವ್ಯಯವನ್ನು ತಯಾರಿಸುವುದು ಹಾಗೂ ಅದಕ್ಕೆ ಸಂಬಂಧಿತ ಕೆಲಸಕಾರ್ಯಗಳು (ಆಯವ್ಯಯ ಅಂದಾಜು, ಪರಿಷ್ಕೃತ ಅಂದಾಜು ಹಾಗೂ ಪೂರಕ ಅನುದಾನಗಳು);
- ಪ್ರಧಾನ ಕಚೇರಿ ಹಾಗೂ ಪ್ರಾದೇಶಿಕ ಕಚೇರಿಗಳಲ್ಲಿ ಕಾರ್ಯನಿರತ ವಿಭಾಗಗಳ ನಡುವೆ ಆಯವ್ಯಯ ಹಂಚಿಕೆ;
- ಹಣಕಾಸಿನ ಅಂತಿಮ ಅಗತ್ಯತೆಗಳ ತಯಾರಿಕೆ ಹಾಗೂ ಉಳಿತಾಯಗಳನ್ನು ಸಮಯೋಚಿತವಾಗಿ ಮರುಒಪ್ಪಿಸುವಿಕೆ ಹಾಗೂ ಪುನರ್-ಹಂಚಿಕೆ ಹಾಗೂ
- ಭಾವಿಗುಪ್ರಾಕ್ಕೆ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಕೆಲಸಕಾರ್ಯಗಳು..
ವೆಚ್ಚಗಳ ಮೇಲ್ವಿಚಾರಣೆ
- ಮಂಜೂರಾತಿಗೊಂಡಿರುವ ಅನುದಾನದ ಪ್ರತಿಯಾಗಿ ವೆಚ್ಚಗಳ ಪ್ರಗತಿಯನ್ನು ಮಾಸಿಕ ಆಧಾರದ ಮೇರೆಗೆ ಮೇಲ್ವಿಚಾರಣೆ ಮಾಡುವುದು ಹಾಗೂ ಸಮೀಕ್ಷಿಸುವುದು;;
- •ೆಚ್ಚಗಳನ್ನು ಮಿತವ್ಯಯತೆಯಿಂದ ಮಾಡುವುದು/ವೆಚ್ಚಗಳನ್ನು ಮರುತುಂಬಿಕೊಳ್ಳುವುದಕ್ಕೆ ಸಂಬಂಧಿಸಿದಂತೆ,ವೆಚ್ಚಗಳಿಗೆ ಸಂಬಂಧಿತ ಇಲಾಖೆಯಿಂದ ನೀಡಲ್ಪಟ್ಟಿರುವ ನಿರ್ದೇಶನಗಳಿಗೆ ಅನುಸರಣಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವುದು; ಹಾಗೂ
- ಪಾವತಿಗಳು ಹಾಗೂ ಲೆಕ್ಕಪತ್ರಗಳ ಕಚೇರಿಯ (ಪಿಎಒ) ಕೆಲಸಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವುದು.
ಆಂತರಿಕ ಲೆಕ್ಕಪರಿಶೋಧನೆ
- ಆಂತರಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಪೂರ್ವಭಾವಿ ಯೋಜನೆಯನ್ನು ತಯಾರಿಸುವುದು ( ಪ್ರಧಾನ ಕಚೇರಿಯಲ್ಲಿ ತ್ರೈಮಾಸಿಕ ಲೆಕ್ಕಪರಿಶೋಧನೆ, ಕಾರ್ಯನಿರತ ವಿಭಾಗಗಳ ವಾರ್ಷಿಕ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ಹಾಗೂ ನೋಂದಣಿ ಕಚೇರಿಗಳು/ತಾಂತ್ರಿಕ ಕೇಂದ್ರದ ವಾರ್ಷಿಕ ಲೆಕ್ಕಪರಿಶೋಧನೆ) ಹಾಗೂ ಅದಕ್ಕಾಗಿ ಸಿಬ್ಬಂದಿಯನ್ನು ನೀಡುವಿಕೆ;
- ಸಂಬಂಧಿತ ವಿಭಾಗ/ನೋಂದಣಿ ಕಚೇರಿ/ತಾಂತ್ರಿಕ ಕೇಂದ್ರಗಳಿಗೆ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ಅಂತಿಮ ರೂಪಕ್ಕೆ ತರುವುದು ಹಾಗೂ ಅವುಗಳನ್ನು ನೀಡುವುದು; ಹಾಗೂ
- ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾದಂತಹ ಅಂಶಗಳಿಗೆ ಅನುಸರಣಾ ಕ್ರಮಗಳನ್ನು ಅನುಸರಿಸುವುದು.
ಇತರೆ ಕಾರ್ಯಚಟುವಟಿಕೆಗಳು
- ಭಾವಿಗುಪ್ರಾಕ್ಕೆ ಸಂಬಂಧಿಸಿದಂತೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (ಸಿಎಜಿ)/ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ)/ಲೆಕ್ಕಪರಿಶೋಧನಾ ಕಂಡಿಕೆಗಳಿಗೆ ಸಂಬಂಧಿತ ವಿಷಯಗಳು;
- – ಲೆಕ್ಕಪರಿಶೋಧನೆಗಳ ಪ್ರಧಾನ ನಿರ್ದೇಶಕರ ಕಚೇರಿ, ಸಿಇ, ನವದೆಹಲಿ, ಇವರು ನೀಡಿರುವ ಲೆಕ್ಕಪರಿಶೋಧನಾ ಕಂಡಿಕೆಗಳ ಮೇಲೆ ಕಾರ್ಯನಿರತ ವಿಭಾಗಗಳ ಉತ್ತರ/ಅನುಸರಣಾ ಕ್ರಮಗಳನ್ನು ಪರಿಶೀಲಿಸುವುದು;
- – ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ಲೆಕ್ಕಪರಿಶೋಧನಾ ವರದಿಗಳ ಕಂಡಿಕೆಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದರ ಬಗ್ಗೆ ಟಿಪ್ಪಣಿಯನ್ನು ತಯಾರಿಸುವುದು;
- ವಾರ್ಷಿಕ ವರದಿ, ಆರ್ಥಿಕ ಸಮೀಕ್ಷೆ, ಪ್ರಧಾನ ಮಂತ್ರಿಯವರ ಕಾರ್ಯಾಲಯದ (ಪಿಎಂಒ)ಮಾಸಿಕ ವರದಿಗಳಿಗೆ ಮಾಹಿತಿ/ವಿಷಯಗಳನ್ನು ಒದಗಿಸುವುದು;
- ಅಧಿಕಾರಿಗಳನ್ನುವಿದೇಶಿಕೆಲಸಗಳಿಗೆನಿಯೋಜನೆಮಾಡುವಕುರಿತಪ್ರಸ್ತಾವನೆಗಳನ್ನುಪರಿಶೀಲನೆಮಾಡುವುದುಹಾಗೂಅನುಮತಿನೀಡುವುದು
ಆಯವ್ಯಯ ಹಾಗೂ ವೆಚ್ಚ
ಪ್ರಾಧಿಕಾರವು ಪ್ರಾರಂಭಗೊಂಡಂದಿನಿಂದಲೂ ಭಾವಿಗುಪ್ರಾದ ಆಯವ್ಯಯ ಹಾಗೂ ವೆಚ್ಚ
Year |
Budget Estimates (in Crore) INR |
Revised Estimates (in Crore)INR |
Expenditure (in Crore) INR |
---|---|---|---|
2009-10 |
120.00 |
26.38 |
26.21 |
2010-11 |
1,900.00 |
273.80 |
268.41 |
2011-12 |
1,470.00 |
1,200.00 |
1,187.50 |
2012-13 |
1,758.00 |
1,350.00 |
1,338.72 |
2013-14 |
2,620.00 |
1,550.00 |
1,544.44 |
2014-15 |
2,039.64 |
1,617.73 |
1,615.34 |
2015-16 |
2,000.00 |
1880.93 |
1680.44 |
2016-17 |
1140.00 |
1135.27 |
1132.84 |
2017-18 |
900.00 |
1150.00 |
1149.38 |
2018-19 |
1375.00 |
1345.00 |
1181.86 |
2019-20 |
1227.00 |
836.78 |
856.13$ |
2020-21 |
985.00 |
613.00 |
893.27* |
2021-22 |
600.00 |
1564.97 |
1564.53 |
2022-23 |
1110.00 |
1220.00** |
1634.44# |
2023-24 |
940.00 |
800 |
1396.22@ |
- $Excess expenditure met from unspent grant of 2018-19
- *Excess expenditure met from unspent grant of 2018-19 & 2019-20 and UIDAI Fund
- **Including Rs.110 crore received as supplementary grant
- #Excess expenditure met from UIDAI Receipt.
- @ Expenditure upto September 2024
Reference
To efficiently discharge our responsibility, we are guided by the following publications:
- General Financial Rules, 2017
- UIDAI Procurement Manual
- Other instructions issued by the Ministry of Finance, Ministry of Electronics & Information Technology (MeitY), CVC, etc.
ಸಾಂಸ್ಥಿಕನಕ್ಷೆ
ಉಪ-ಪ್ರಧಾನನಿರ್ದೇಶಕರು (ಹಣಕಾಸು), ಇವರುಈಕೆಳಕಂಡತಂಡದ ನೆರವಿನಿಂದ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ
Summarized Financial position as on 30th September 2024
(Rs. In Crore) | |||||
---|---|---|---|---|---|
Grants Head |
BE 2024-25 |
Funds Released by MeitY |
Consolidated Expenditure upto August, 2024 |
Expenditure during September, 2024 |
Consolidated Expenditure upto September, 2024 |
31- Grants in Aid: General |
417.00 |
264.00 |
288.86 |
126.32 |
415.18* |
35- Grants for creation of capital assets |
110.00 |
70.00 |
19.88 |
37.17 |
57.05 |
36- Grants-in-aid salaries |
73.00 |
44.00 |
27.94 |
5.35 |
33.29 |
Total |
600.00 |
378.00 |
336.68 |
168.84 |
505.52 |