ಆಧಾರ್ ಸೇವೆಗಳು
- ಆಧಾರ್ ಸಂಖ್ಯೆ ಯನ್ನು ಪರಿಶೀಲಿಸಿ
ಆಧಾರ್ ಪರಿಶೀಲಿಸಿ
ಆಧಾರ್ ಸಂಖ್ಯೆಯು ಮಾನ್ಯವಾದದ್ದಾಗಿದೆಯೇ ಮತ್ತು ನಿಷ್ಕ್ರಿಯಗೊಳಿಸದಿದ್ದಲ್ಲಿ ಆಥಾರ್ ಸಂಖ್ಯೆಯನ್ನು ಪರಿಶೀಲಿಸಬಹುದು.
- ಇಮೇಲ್ / ಮೊಬೈಲ್ ಸಂಖ್ಯೆ ಪರಿಶೀಲಿಸಿ
ನೋಂದಾಯಿತ ಮೊಬೈಲ್ ಅಥವಾ ಇಮೇಲ್ ಐಡಿ ಪರಿಶೀಲಿಸಿ
ದಾಖಲಾತಿ ಸಮಯದಲ್ಲಿ ಅಥವಾ ಇತ್ತೀಚಿನ ಆಧಾರ್ ವಿವರ ಅಪ್ಡೇಟ್ ಸಮಯದಲ್ಲಿ ನಿಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀವು ನಿಡಿದ್ದಲ್ಲಿ ಪರಿಶೀಲಿಸಬಹುದು.
- ಕಳೆದುಕೊಂಡ ಅಥವಾ ಮರೆತುಹೋದ EID / UID ಯನ್ನು ಹಿಂಪಡೆಯಲು
ಆಧಾರ್ ಹಿಂಪಡೆಯಲು
ನಿಮ್ಮ ಆಧಾರ್ ಸಂಖ್ಯೆಯನ್ನು ಕಳೆದುಕೊಂಡಿರಾ? ನಿಮ್ಮ ನೋಂದಾಯಿತ ಮೊಬೈಲ್ ನಿಂದ ಇಲ್ಲಿ ಹಿಂಪಡೆಯಬಹುದು.
- ವರ್ಚುವಲ್ ಐಡಿ (VID) ಜನರೇಟರ್
VID ಅನ್ನು ರಚಿಸಿ
ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಲಾದ 16 ಸಂಖ್ಯೆ VID(ವಿಐಡಿ) ಯು ತಾತ್ಕಾಲಿಕವಾಗಿದ್ದು, ದೃಢೀಕರಣ ಅಥವಾ ಇ-ಕೆವೈಸಿ ಸೇವೆಗಳನ್ನು ನಿರ್ವಹಿಸಿದಾಗ ಅದನ್ನು ಆಧಾರ್ ಸಂಖ್ಯೆಗೆ ಬದಲಾಗಿ ಬಳಸಬಹುದು. ಆಧಾರ್ ಸಂಖ್ಯೆಯನ್ನು ವಿಐಡಿ ನಿಂದ ಪಡೆಯುವುದು ಸಾಧ್ಯವಿಲ್ಲ.
- ಆಧಾರ್ ಕಾಗದರಹಿತ ಇ-ಕೆವೈಸಿ (Beta)
ಆಫ್ಲೈನ್ ಆಧಾರ್ ಪರಿಶೀಲನೆ
ಆಧಾರ್ ಕಾಗದ ರಹಿತ ಇ-ಕೆವೈಸಿ ಎನ್ನುವುದು ಸುರಕ್ಷಿತ ಹಂಚುವಂತಹ ಡಾಕ್ಯುಮೆಂಟ್ ಆಗಿದ್ದು ಯಾವುದೆ ಆಫ್ಲೈನ್ ಮೂಲಕ ಗುರುತಿಸುವ ಪರಿಶೀಲನೆಗಾಗಿ ಆಧಾರ್ ಸಂಖ್ಯೆ ಹೊಂದಿರುವವರು ಬಳಸಬಹುದು.
- ಆಧಾರ್ / ಬ್ಯಾಂಕ್ ಲಿಂಕ್ ಸ್ಥಿತಿ ಪರಿಶೀಲಿಸಿ
ಆಧಾರ್ ಸಂಪರ್ಕ ಸ್ಥಿತಿ
ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಸ್ಥಿತಿಯನ್ನು ವೀಕ್ಷಿಸಿ. ಆಧಾರ್ ಲಿಂಕ್ ವೀಕ್ಷಣೆಯ ಎನ್ ಪಿ ಸಿ ಐ ದತ್ತಾಂಶದಿಂದ ಪಡೆಯಲಾಗುತ್ತಿದೆ
- ಲಾಕ್ / ಅನ್ಲಾಕ್ ಬಯೊಮಿಟ್ರಿಕ್ಸ್
ನಿಮ್ಮ ಬಯೊಮಿಟ್ರಿಕ್ಸ್ ಅನ್ನು ಸುರಕ್ಷಿತಗೊಳಿಸಿ
ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವ ಮೂಲಕ ತಮ್ಮ ಬಯೋಮೆಟ್ರಿಕ್ ದೃಢೀಕರಣವನ್ನು ಪಡೆದುಕೊಳ್ಳಬಹುದು.
- ಆಧಾರ್ ದೃಢೀಕರಣದ ಇತಿಹಾಸ
ದೃಢೀಕರಣ ಇತಿಹಾಸ
ನಿಮ್ಮ ಆಧಾರ್ ನಲ್ಲಿ 50 ಹಿಂದಿನ ದೃಢೀಕರಣದ ವಹಿವಾಟುಗಳನ್ನು ವೀಕ್ಷಿಸಿ.
- SMS ನಲ್ಲಿ ಆಧಾರ್ ಸೇವೆಗಳು
ದೃಢೀಕರಣ ಇತಿಹಾಸ
ನಿಮ್ಮ ಆಧಾರ್ ನಲ್ಲಿ 50 ಹಿಂದಿನ ದೃಢೀಕರಣದ ವಹಿವಾಟುಗಳನ್ನು ವೀಕ್ಷಿಸಿ.
- ಆಧಾರ್ ನೋಂದಣಿ ಮತ್ತು ನವೀಕರಣ ಶುಲ್ಕಗಳು