ನೋಂದಣಿಸಂಸ್ಥೆಗಳು
ನೋಂದಣಿ ಸಂಸ್ಥೆಗಳು, ನೋಂದಣಿ ಅಧಿಕಾರಿಗಳು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ನೋಂದಣಿ ಪ್ರಕ್ರಿಯೆಯ ಅನುಸಾರ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ನಿವಾಸಿಗಳ ನೋಂದಣಿಗಾಗಿ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳುವ ಸಂಸ್ಥೆಗಳು. ನೋಂದಣಿ ಅಧಿಕಾರಿಗಳು/ಸಂಸ್ಥೆಗಳು ನೇಮಕ ಮಾಡಿಕೊಳ್ಳುವ ಸಲುವಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಆಯ್ಕೆ ಪಟ್ಟಿಯಲ್ಲಿ ಅವಿರತವಾಗಿ ಇರುವುದನ್ನು ನೋಂದಣಿ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ನೋಂದಣಿ ಅಧಿಕಾರಿಗಳು ಆಯ್ಕೆ ಪಟ್ಟಿಯಲ್ಲಿಲ್ಲದ ಸಂಸ್ಥೆಗಳನ್ನು ನೇಮಕ ಮಾಡಿಕೊಂಡಲ್ಲಿ, ಅವುಗಳೂ ಸಹ ಆಯ್ಕೆ ಪಟ್ಟಿಯಲ್ಲಿರುವ ಸಂಸ್ಥೆಗಳಿಗೆ ಅನ್ವಯಗೊಳ್ಳುವ ಷರತ್ತುಗಳಿಗೆ ಬದ್ಧವಾಗಿರತಕ್ಕದ್ದು
- ನೋಂದಣಿ ಸಂಸ್ಥೆಯು ನೋಂದಣಿ ಅಧಿಕಾರಿಗಳಿಂದ/ಸಂಸ್ಥೆಯಿಂದ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲ್ಪಡುವ ಸಂಸ್ಥೆಯಾಗಿರುತ್ತದೆ, ಅದು ಸಂಸ್ಥೆಯ ಪಾರ್ಶ್ವನೋಟ, ತಾಂತ್ರಿಕ ಮತ್ತು ಹಣಕಾಸು ಮೌಲ್ಯಮಾಪನದ ಷರತ್ತಿಗೆ ಒಳಪಟ್ಟಿರುತ್ತದೆ
- ನೋಂದಣಿ ಸಂಸ್ಥೆಗಳು ಕ್ಷೇತ್ರದಲ್ಲಿನ ನೋಂದಣಿ ಕೇಂದ್ರಗಳಳಿಗೆ ನಿರ್ವಾಹಕರು ಮತ್ತು ಮೇಲ್ವಿಚಾರಕರುಗಳನ್ನು ಒದಗಿಸುತ್ತವೆ ಹಾಗೂ ಅಲ್ಲದೇ ನಿವಾಸಿಗಳ ಗರಿಷ್ಟ ಸಂಖ್ಯೆಯ ನೋಂದಣಿಗಾಗಿ ಅಗತ್ಯ ಸ್ಥಿತಿಗತಿಗಳನ್ನು ಸೃಷ್ಟಿಸುತ್ತವೆ.
- ನೋಂದಣಿ ಸಂಸ್ಥೆಗಳು ನೋಂದಣಿ ವೇಳಾಪಟ್ಟಿಯನ್ನು ನಿವಾಸಿಗಳಿಗೆ ಹಾಗೂ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಮುಂಚಿತವಾಗಿ ತಿಳಿಸತಕ್ಕದ್ದು.
- ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನೋಂದಣಿ ಸಂಸ್ಥೆಗಳ ಆಯ್ಕೆ ಪಟ್ಟಿಯನ್ನು ಮಾಡುತ್ತದೆ ಹಾಗೂ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಯಶಸ್ವಿಯಾಗಿ ಪಡೆದದ್ದಕ್ಕಾಗಿ ನೋಂದಣಿ ಅಧಿಕಾರಿಗಳು ನೋಂದಣಿ ಸಂಸ್ಥೆಗಳಿಗೆ ಪಾವತಿಯನ್ನು ಮಾಡುತ್ತಾರೆ
- ನೋಂದಣಿ ಸಂಸ್ಥೆಗಳು ನಿವಾಸಿಗಳ ನೋಂದಣಿಗಾಗಿ ನೋಂದಣಿ ಕೇಂದ್ರಗಳನ್ನು ಸ್ಥಾಪಿಸತಕ್ಕದ್ದು ಹಾಗೂ ಅಲ್ಲದೇ ನಿವಾಸಿಗಳ ಮಾಹಿತಿಯನ್ನು ತಿದ್ದುಪಡಿ ಅಥವಾ ಇಂದಿನದಿನದನ್ನಾಗಿ ಮಾಡತಕ್ಕದ್ದು
- ನೋಂದಣಿ ಸಂಸ್ಥೆಗಳು ನೋಂದಣಿ ಉದ್ದೇಶಕ್ಕಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಒದಗಿಸುವ ತಂತ್ರಾಂಶ ಅನ್ವಯವನ್ನೇ ಬಳಸತಕ್ಕದ್ದು. ನೋಂದಣಿ ತಂತ್ರಾಂಶ ಅನ್ವಯವು ನೋಂದಣಿ ಕ್ಲೈಂಟು/ನಿವಾಸಿ, ನಿರ್ವಾಹಕರು, ಮೇಲ್ವಿಚಾರಕರು, ನೋಂದಣಿ ಸಂಸ್ಥೆ,ನೋಂದಣಿ ಅಧಿಕಾರಿಗಳು/ಸಂಸ್ಥೆ ಹಾಗೂ ಇತರೆ ಯಾವುದಾದರೂ ಮಾಹಿತಿಯನ್ನು ಕಂಡುಹಿಡಿಯುವ ಸಲುವಾಗಿ ಪ್ರತಿಯೊಂದು ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆಯ ಪ್ರತಿಯಾಗಿ ನೋಂದಣಿ ಪೊಟ್ಟಣದ ಒಂದು ಭಾಗವಾಗಿ ಲೆಕ್ಕಪರಿಶೋಧನಾ ಮಾಹಿತಿಯನ್ನು ಸೆರೆಹಿಡಿಯುವ ಅನುವನ್ನೂ ಸಹ ಹೊಂದಿರತಕ್ಕದ್ದು
- ಗಣಕಯಂತ್ರ, ಮುದ್ರಣ ಯಂತ್ರ, ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಉಪಕರಣಗಳು ಹಾಗೂ ಇತರೆ ಉಪಕರಣಗಳು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಕಾಲಾನುಕಾಲಕ್ಕೆ ನಿರ್ದಿಷ್ಟಪಡಿಸುವ ನಿರ್ದಿಷ್ಟ ನಿರೂಪಣೆಗಳ ಅನುಸಾರವೇ ಇರತಕ್ಕದ್ದು.
- ನೋಂದಣಿಗಾಗಿ ಬಳಸಲಾದಂತಹ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಸಾಧನಗಳು ಪ್ರಾಧಿಕಾರವು ಹಾಗೂ ಅಲ್ಲದೇ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ದಿಷ್ಟಪಡಿಸುವ ಪ್ರಕ್ರಿಯೆಯ ಅನುಸಾರವೇ ಇರತಕ್ಕದ್ದು
- ನೋಂದಣಿ ನಿರ್ವಾಹಕರು ಬೆಂಬಲ ದಾಖಲೆಗಳ ಭೌತಿಕ/ವಿದ್ಯುನ್ಮಾನೀಯ ಪ್ರತಿಯನ್ನು ಸಂಗ್ರಹಿಸತಕ್ಕದ್ದು ಅಥವಾ ಅದನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ವಿವರಿಸಿರುವ ಪ್ರಕ್ರಿಯೆಯ ಅನುಸಾರ ವಿದ್ಯುನ್ಮಾನೀಯ ನಮೂನೆಗೆ ಪರಿವರ್ತಿಸತಕ್ಕದ್ದು
- ನೋಂದಣಿ ಸಂಸ್ಥೆಯು ಕ್ಷೇತ್ರ ಮಟ್ಟದ ಕಾರ್ಯಗತಗೊಳಿಸುವಿಕೆಗೆ ಹಾಗೂ ಲೆಕ್ಕಪರಿಶೋಧನೆಗೆ ಜವಾಬ್ದಾರಿಯುತವಾಗಿರುತ್ತದೆ. ನೋಂದಣಿ ಸಂಸ್ಥೆಯು, ಅದು ವ್ಯಾಪಿಸಿರುವಅಥವಾಅದರಪರವಾಗಿಇತರೆವ್ಯಕ್ತಿಗಳುವ್ಯಾಪಿಸಿರುವಕಟ್ಟಡದನ್ಯಾಯಸಮ್ಮತಪರಿಶೀಲನೆಗೆಪ್ರಾಧಿಕಾರಕ್ಕೆಅವಕಾಶಮಾಡಿಕೊಡತಕ್ಕದ್ದುಹಾಗೂಅಲ್ಲದೇಯಾವುದೇಪುಸ್ತಕಗಳು, ದಾಖಲೆಗಳು, ಪತ್ರಗಳುಹಾಗೂನೋಂದಣಿಸಂಸ್ಥೆಯಅಥವಾಅದರಪರವಾಗಿಇತರೆಯಾವುದೇವ್ಯಕ್ತಿಯ ಸ್ವಾಧೀನದಲ್ಲಿರುವಗಣಕಯಂತ್ರ/ತಂತ್ರಾಂಶಅನ್ವಯದಲ್ಲಿರುವಮಾಹಿತಿಯನ್ನುಪರಿಶೀಲಿಸುವಸಲುವಾಗಿನ್ಯಾಯಸಮ್ಮತಅನುಕೂಲತೆಯನ್ನುಮಾಡಿಕೊಡತಕ್ಕದ್ದುಹಾಗೂಅಲ್ಲದೇಲೆಕ್ಕಪರಿಶೋಧನೆಯಉದ್ದೇಶಕ್ಕೆಪ್ರಸ್ತುತವಾಗಿದೆಎಂಬುದಾಗಿಪ್ರಾಧಿಕಾರದಅಭಿಪ್ರಾಯಕ್ಕೆಬರುವದಾಖಲೆಗಳುಹಾಗೂಇತರೆಸಾಮಗ್ರಿಗಳಪ್ರತಿಗಳನ್ನುಒದಗಿಸತಕ್ಕದ್ದು
- ನೋಂದಣಿ ಸಂಸ್ಥೆಯುಎಲ್ಲಾಸಮಯದಲ್ಲಿಯೂನೋಂದಣಿಸಂಸ್ಥೆಯನೀತಿಸಂಹಿತೆಗೆಬದ್ಧವಾಗಿರತಕ್ಕದ್ದು
- ನೋಂದಣಿಸಂಸ್ಥೆಯುವಿವಿಧಪ್ರಕ್ರಿಯೆಗಳು, ಕಾರ್ಯನೀತಿಗಳುಹಾಗೂಮಾರ್ಗಸೂಚಿಗಳು, ತನಿಖೆ/ತಾಳೆಪಟ್ಟಿಗಳು, ನಮೂನೆಗಳುಹಾಗೂಪ್ರಾಧಿಕಾರವುಕಾಲಾನುಕಾಲಕ್ಕೆನೀಡುವಪ್ರಮಾಣಕಗಳಿಗೆಬದ್ಧವಾಗಿರತಕ್ಕದ್ದು
ನೋಂದಣಿ ಸಂಸ್ಥೆಗಳ ಕಾರ್ಯಚಟುವಟಿಕೆಗಳು
- ನೋಂದಣಿಕೇಂದ್ರದಸ್ಥಾಪನೆಗಾಗಿತಾಳೇಪಟ್ಟಿಯಅನುಸಾರಸಾಧನಗಳುಹಾಗೂಇತರೆಅಗತ್ಯತೆಗಳನ್ನುಖರೀದಿಸುವುದು
- ನಿರ್ವಾಹಕರು/ಮೇಲ್ವಿಚಾರಕರುಗಳನ್ನುದಾಖಲು/ನೇಮಕ ಮಾಡಿಕೊಳ್ಳುವುದು ಹಾಗೂ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಲ್ಲಿ ಅವರುಗಳನ್ನು ನೋಂದಣಿ ಮಾಡಿಸುವುದು ಹಾಗೂ ಅವರುಗಳು ಸಕ್ರಿಯರಾಗುವಂತೆ ಮಾಡುವುದು
- ಮೊದಲು ಒಂದು ಮನ್ನಣೆ ಪಡೆದ ನೋಂದಣಿ ಸಂಸ್ಥೆಯಿಂದ ನಿರ್ವಾಹಕರುಗಳನ್ನು ದಾಖಲು/ನೇಮಕ ಮಾಡಿಸಿಕೊಳ್ಳುವುದು
- ಈ ನಿರ್ವಾಹಕರಿಗಾಗಿ ಮಾಹಿತಿ ಪೊಟ್ಟಣ ಹಾಗೂ ಬಳಕೆದಾರ ನಿರ್ವಹಣಾ ಹಾಳೆಯನ್ನು ಸಿಐಡಿಆರ್ ಗೆ ಕಳುಹಿಸುವುದು
- ವಿಶಿಷ್ಟ ಗುರುತನ್ನು ಸ್ವೀಕರಿಸುವುದು ಹಾಗೂ ಇತರ ನೋಂದಣಿಯನ್ನು ಪ್ರಾರಂಭಿಸುವುದಕ್ಕಾಗಿ ಈ ನಿರ್ವಾಹಕರಿಗಾಗಿ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗುವುದು
- ಇತರೆನಿರ್ವಾಹಕರು/ಮೇಲ್ವಿಚಾರಕರು ತಾಂತ್ರಿಕ ಕಾರ್ಯನಿರ್ವಾಹಕರುಗಳ ಮತ್ತು ಪರಿಚಯಕಾರರು ಆಗಿದ್ದಲ್ಲಿ ಸಹ, ಮೊದಲ ನಿರ್ವಾಹಕರಿಂದ ನೇಮಕ ಮಾಡಿಸಿರುವುದು
- ಅವರುಗಳ ಮಾಹಿತಿ ಪೊಟ್ಟಣಗಳನ್ನು ಹಾಗೂ ಬಳಕೆದಾರರ ನಿರ್ವಹಣೆ ಕಡತವನ್ನು ಸಿಐಡಿಆರ್ ಗೆ ಕಳುಹಿಸುವುದು
- ವಿಶಿಷ್ಟ ಗುರುತುಗಳನ್ನು ಸ್ವೀಕರಿಸುವುದು
- ಅವುಗಳನ್ನು ಎಸ್ ಐ ಎಫ಼್ ವೈ (ಸಿಫಿ)ಯಿಂದ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ಪ್ರಮಾಣೀಕರಣಕ್ಕೆ ನೋಂದಣಿ ಮಾಡಿಕೊಳ್ಳುವುದು
- ಸಿಐಡಿಆರ್ ನಲ್ಲಿ ಪ್ರಮಾಣೀಕೃತಗೊಂಡಿರುವ ಹಾಗೂ ನೋಂದಣಿಗೊಂಡಿರುವ ಸಿಬ್ಬಂದಿಯು ತಮ್ಮ ಪ್ರಕ್ರಿಯೆಯಲ್ಲಿ ಮುಂದಕ್ಕೆ ಹೋಗಬಹುದು ಹಾಗೂ ಇತರೆ ಪರಿಚಯಕಾರರುಗಳನ್ನು, ನಿವಾಸಿಗಳನ್ನು ದಾಖಲಿಸಿಕೊಳ್ಳಬಹುದು/ನೋಂದಣಿ ಮಾಡಿಕೊಳ್ಳಬಹುದು
- ಕೇಂದ್ರಗಳ ನೋಂದಣಿ
- ಅಧಿಕೃತ ಬಳಕೆದಾರರ ಸಂಕೇತವನ್ನು ನೋಂದಣಿ ಸಂಸ್ಥೆಯ ತಾಂತ್ರಿಕ ಕಾರ್ಯನಿರ್ವಾಹಕರ ಇ-ಮೇಲ್ ವಿಳಾಸದ ಮೂಲಕ ಪಡೆಯಿರಿ
- ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ನೋಂದಣಿ ಅಧಿಕಾರಿಯವರ/ಸಂಸ್ಥೆಯ ಸಂಕೇತ, ನೋಂದಣಿ ಸಂಸ್ಥೆಯ ಸಂಕೇತವನ್ನು ಪಡೆಯಿರಿ
- ಇತ್ತೀಚಿನ ಆಧಾರ್ ತಂತ್ರಾಂಶ ಅನ್ವಯವನ್ನು ಪಡೆಯಿರಿ, ಕ್ಲೈಂಟ್ ಲ್ಯಾಪ್- ಟಾಪ್ ಗಳಲ್ಲಿ ಸ್ಥಾಪಿಸುವುದು, ನೋಂದಣಿ ಮಾಡುವುದು ಹಾಗೂ ವಿನ್ಯಾಸವನ್ನುರೂಪಿಸಿ
- ಬಳಕೆದಾರರ ವ್ಯವಸ್ಥೆಯನ್ನುಪೂರ್ಣಗೊಳಿಸುವುದು ಹಾಗೂ ಕೆವೈಆರ್ ಹಾಗೂ ಕೆವೈಆರ್ + ಬಿಡುಗಡೆಗಾಗಿ ಪರೀಕ್ಷೆ ಮಾಡುವುದು
- ನೋಂದಣಿ ಪೂರ್ವ ಮಾಹಿತಿಯನ್ನು ಊಡಿಕೆ ಮಾಡುವುದು ಹಾಗೂ ಪರೀಕ್ಷಿಸುವುದು