Terms & Conditions

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಈ ಜಾಲತಾಣದ ವಿನ್ಯಾಸವನ್ನು ಮಾಡಿದೆ, ಅಭಿವೃದ್ಧಿಪಡಿಸಿದೆ, ನಿರ್ವಹಿಸುತ್ತಿದೆ ಹಾಗೂ ಅದರಲ್ಲಿ ಮಾಹಿತಿಯನ್ನು ಒದಗಿಸಿದೆ.

ಈ ಜಾಲತಾಣದ ನಿಖರತೆಯನ್ನು ಹಾಗೂ ಚಾಲ್ತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆಯಾದರೂ, ಅದನ್ನು ಒಂದು ಕಾನೂನಾತ್ಮಕ ತ:ಖ್ತೆಯನ್ನಾಗಿ ಪರಿಗಣಿಸಕೂಡದು ಅಥವಾ ಕಾನೂನು ಹೋರಾಟಕ್ಕಾಗಿ ಬಳಸಕೂಡದು. ಯಾವುದಾದರೂ ದ್ವಂದ್ವಾರ್ಥತೆ ಅಥವಾ ಅನುಮಾನಗಳು ಮೂಡಿದಲ್ಲಿ, ಸೂಕ್ತ ವೃತ್ತೀಯ ಸಲಹೆಯನ್ನು ಪಡೆಯುವುದಕ್ಕಾಗಿ ಇಲಾಖೆ (ಗಳಿಂದ) ಹಾಗೂ/ಅಥವಾ ಇತರೆ ಮೂಲದಿಂದ (ಗಳಿಂದ) ಪರಿಶೀಲಿಸತಕ್ಕದ್ದು/ಖಚಿತಪಡಿಸಿಕೊಳ್ಳತಕ್ಕದ್ದು

ಈ ಜಾಲತಾಣದಲ್ಲಿರುವ ಮಾಹಿತಿಯ ಬಳಕೆಯಿಂದ, ಯಾವುದೇ ಸಂದರ್ಭಗಳಲ್ಲಿಯೂ ಉದ್ಭವಗೊಳ್ಳುವ ವೆಚ್ಚ, ನಷ್ಟ ಅಥವಾ ಹಾನಿಗಳು ಯಾವುದೇ ಆಗಿರಲಿ, ಅವುಗಳಿಗೆ ಈ ಇಲಾಖೆಯು ವ್ಯವಹಾರಅವಧಿಯಮಿತಿಇರದಿರುವುದು, ಅಪರೋಕ್ಷಅಥವಾತತ್ಪರಿಣಾಮವಾಗಿಆದಂತಹ ಅಂತಹ ಯಾವುದೇ ವೆಚ್ಚ, ನಷ್ಟ ಅಥವಾ ಹಾನಿಗಳ ಕೋರಿಕೆಗೆ ಬಾಧ್ಯವಾಗಿರುವುದಿಲ್ಲ.

ಈ ಷರತ್ತುಗಳು ಮತ್ತು ನಿಬಂಧನೆಗಳು, ಭಾರತೀಯ ಕಾನೂನುಗಳ ಅನುಸಾರ ನಿರ್ವಹಿಸಲ್ಪಡುತ್ತವೆ ಹಾಗೂ ಅರ್ಥೈಸಿಕೊಳ್ಳಲ್ಪಡುತ್ತವೆ. ಈ ಷರತ್ತುಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಉದ್ಭವಿಸಬಹುದಾದ ಯಾವುದೇ ವಿವಾದಗಳು ಭಾರತದ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡುತ್ತವೆ.