ಗೌಪ್ಯತಾ ಕಾರ್ಯನೀತಿ

ಜಾಲತಾಣಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿ

ಭಾವಿಗುಪ್ರಾದ ಜಾಲತಾಣವು ನಿಮ್ಮಿಂದ ಯಾವುದೇ ನಿರ್ದಿಷ್ಟ ವೈಯಕ್ತಿಕ ಮಾಹಿತಿಯನ್ನು (ಹೆಸರು,ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸ, ಮುಂತಾದವು) ಸ್ವಯಂಚಾಲಿತವಾಗಿ ಸೆರೆಹಿಡಿಯುವುದಿಲ್ಲ, ಅದು ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ನಮಗೆ ಅನುವುಮಾಡಿಕೊಡುತ್ತದೆ.

ಈ ಜಾಲತಾಣವು ನಿಮ್ಮ ಭೇಟಿಯನ್ನು ದಾಖಲಿಸಿಕೊಳ್ಳುತ್ತದೆ ಹಾಗೂ ಈ ಕೆಳಗಿನ ಮಾಹಿತಿಯನ್ನು ಅಂಕಿಅಂಶಗಳಉದ್ದೇಶಕ್ಕಾಗಿ ಲಾಗ್ ಮಾಡುತ್ತದೆ. ಜಾಲಸಂಪರ್ಕದ ಆತಿಥೇಯವಿಳಾಸಗಳು, ಡೊಮೈನ್ ನ ಹೆಸರು, ಸರ್ವರಿನಹೆಸರು,ನೀವುಜಾಲತಾಣವನ್ನುಪ್ರವೇಶಿಸುತ್ತಿರುವಉನ್ನತ-ಮಟ್ಟದಡೊಮೈನಿನಹೆಸರು (ಉದಾಹರಣೆಗೆ.gov, .com, .in, ಇತ್ಯಾದಿ),ಬ್ರೌಸರ್ ಮಾದರಿ, ಕಾರ್ಯಾಚರಣೆಯವ್ಯವಸ್ಥೆ, ಭೇಟಿಯದಿನಾಂಕಮತ್ತುಸಮಯ, ನೀವುವೀಕ್ಷಿಸಿದಪುಟಗಳು, ಡೌನ್ ಲೋಡ್ ಮಾಡಿ ಕೊಂಡಂತಹದಾಖಲೆಗಳುಹಾಗೂನೀವು ಈಹಿಂದೆಈಜಾಲತಾಣಕ್ಕೆನೇರವಾಗಿಸಂಪರ್ಕಗೊಂಡಿದ್ದಜಾಲತಾಣದವಿಳಾಸಮುಂತಾದವುಗಳನ್ನುದಾಖಲಿಸಿಕೊಳ್ಳುತ್ತದೆ. ಈಜಾಲತಾಣಕ್ಕೆಹಾನಿಮಾಡುವಪ್ರಯತ್ನವನ್ನುಪತ್ತೆಹಚ್ಚಿದಹೊರತು, ಈವಿಳಾಸಗಳನ್ನುನಮ್ಮಜಾಲತಾಣಕ್ಕೆಭೇಟಿನೀಡುವವೈಯಕ್ತಿಕವ್ಯಕ್ತಿಗಳಗುರುತಿಗೆಸಂಬಂಧವನ್ನುಕಲ್ಪಿಸುವಸಲುವಾಗಿನಾವುಯಾವುದೇಪ್ರಯತ್ನವನ್ನೂಮಾಡುವುದಿಲ್ಲ.ಸೇವೆಗಳನ್ನುಒದಗಿಸುವವರದಾಖಲೆಗಳನ್ನುಪರಿಶೀಲಿಸುವಸಲುವಾಗಿಒಂದುಅಧಿಕಾರಪತ್ರವನ್ನುಕಾನೂನನ್ನುಜಾರಿಗೊಳಿಸುವಸಂಸ್ಥೆಯುಒದಗಿಸದಹೊರತುಬಳಕೆದಾರರುಅಥವಾಅವರುಗಳಬ್ರೌಸಿಂಗ್ ಚಟುವಟಿಕೆಗಳನ್ನುಗಮನಿಸುವುದಿಲ್ಲ.

ಒಂದು ವೇಳೆ ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ಭಾವಿಗುಪ್ರಾದ ಜಾಲತಾಣವು ನಿಮ್ಮನ್ನು ಕೋರಿದಲ್ಲಿ, ಯಾವ ನಿರ್ದಿಷ್ಟ ಉದ್ದೇಶಗಳಿಗಾಗಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂಬುದರ ಬಗ್ಗೆ ನಿಮಗೆ ತಿಳಿಸಲಾಗುವುದು ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಯ ರಕ್ಷಣೆಗಾಗಿ ಸಮರ್ಪಕ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಭಾವಿಗುಪ್ರಾವು ತನ್ನ ಜಾಲತಾಣದಲ್ಲಿ ಸ್ವಯಂಪ್ರೇರಿತವಾಗಿ ಊಡಿಕೆ ಮಾಡಲಾಗಿರುವ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದಂತಹ ಮಾಹಿತಿಯನ್ನು ಯಾವುದೇ ಮೂರನೆಯ ತಂಡಕ್ಕೆ (ಸಾರ್ವಜನಿಕ/ಖಾಸಗಿ) ಮಾರಾಟ ಮಾಡುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ.ಈ ಜಾಲತಾಣಕ್ಕೆ ಒದಗಿಸಲಾಗಿರುವ ಯಾವುದೇ ಮಾಹಿತಿಯನ್ನು ನಷ್ಟ, ದುರುಪಯೋಗ ಅನಧಿಕೃತ ವೀಕ್ಷಣೆ ಅಥವಾ ಬಹಿರಂಗಪಡಿಸುವಿಕೆ, ಬದಲಾವಣೆ ಅಥವಾ ಹಾನಿಯಾಗುವುದರಿಂದ ರಕ್ಷಿಸಲಾಗುವುದು

ಕುಕೀಸ್

ಕುಕೀ ಎನ್ನುವುದು, ಜಾಲತಾಣದಲ್ಲಿನ ಮಾಹಿತಿಯನ್ನು ವೀಕ್ಷಿಸುವ ಸಮಯದಲ್ಲಿ ಅಂತರ್ಜಾಲ ಜಾಲತಾಣವು ನಿಮ್ಮ ಬ್ರೌಸರಿಗೆ ಕಳುಹಿಸುವ ಒಂದು ತಂತ್ರಾಂಶ ಅನ್ವಯದ ಸಂಕೇತದ ಒಂದು ಅಂಶ.ಈ ಜಾಲತಾಣವು ಕುಕೀಗಳನ್ನು ಬಳಸುವುದಿಲ್ಲ .

ಇ-ಮೇಲ್‌ನಿರ್ವಹಣೆ

ಒಂದು ಸಂದೇಶವನ್ನು ಕಳುಹಿಸಲು ನೀವು ಆಯ್ಕೆ ಮಾಡಿಕೊಂಡಲ್ಲಿ, ನಿಮ್ಮ ಇ-ಮೇಲ್ ವಿಳಾಸವನ್ನು ಮಾತ್ರ ದಾಖಲಿಸಿಕೊಳ್ಳಲಾಗುವುದು. ಅದನ್ನು ನೀವು ಯಾವ ಉದ್ದೇಶಕ್ಕಾಗಿ ಒದಗಿಸಿದ್ದಿರೋ, ಆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದುಹಾಗೂ ಇ-ಮೇಲ್ ಗಳನ್ನು ಕಳುಹಿಸುವುದಕ್ಕಾಗಿನ ಪಟ್ಟಿಯಲ್ಲಿ ಅದನ್ನು ಸೇರಿಸಿಕೊಳ್ಳಲಾಗುವುದಿಲ್ಲ. ನಿಮ್ಮ ಇ-ಮೇಲ್ ವಿಳಾಸವನ್ನು ಇತರ ಯಾವುದೇ ಉದ್ದೇಶಕ್ಕೂ ಬಳಸುವುದಿಲ್ಲ ಹಾಗೂ ನಿಮ್ಮ ಒಪ್ಪಿಗೆ ಇಲ್ಲದೆಯೇ ಯಾರಿಗೂ ಬಹಿರಂಗಪಡಿಸುವುದಿಲ್ಲ.

ವೈಯಕ್ತಿಕಮಾಹಿತಿಯಸಂಗ್ರಹಣೆ

ನಿಮ್ಮನ್ನುಯಾವುದಾದರೂವೈಯಕ್ತಿಕಮಾಹಿತಿಯನ್ನುಒದಗಿಸುವಂತೆಕೇಳಿದಲ್ಲಿ,ಹಾಗೂಅದನ್ನುಒದಗಿಸಲುನೀವುಆಯ್ಕೆಮಾಡಿಕೊಂಡಲ್ಲಿ,ಆಮಾಹಿತಿಯನ್ನುಯಾವರೀತಿಯಲ್ಲಿಬಳಸಿಕೊಳ್ಳಲಾಗುವುದುಎಂಬುದರಬಗ್ಗೆ ನಿಮಗೆತಿಳಿಸಲಾಗುವುದು. ಯಾವುದೇಸಮಯದಲ್ಲಿಯಾದರೂಈಗೌಪ್ಯತೆಯಬಗೆಗಿನಹೇಳಿಕೆಯಲ್ಲಿತಿಳಿಸಲಾಗಿರುವತತ್ವಗಳನ್ನುಅನುಸರಿಸಲಾಗಿಲ್ಲಎಂಬಅನುಮಾನವುನಿಮಗೆಬಂದಲ್ಲಿಅಥವಾಈತತ್ವಗಳಬಗ್ಗೆನಿಮ್ಮಟೀಕೆಟಿಪ್ಪಣೆಗಳಿದ್ದಲ್ಲಿ, ದಯವಿಟ್ಟು“ ನಮ್ಮನ್ನುಸಂಪರ್ಕಿಸಿಪುಟ”(‘Contact Us page’)ದಮೂಲಕಜಾಲತಾಣ ತಜ್ಞರಿಗೆತಿಳಿಸುವುದು

ಟಿಪ್ಪಣಿ: ಈ ಗೌಪ್ಯತೆಯ ಬಗೆಗಿನ ಹೇಳಿಕೆಯಲ್ಲಿ “ವೈಯಕ್ತಿಕ ಮಾಹಿತಿ” ಪದದ ಬಳಕೆಯು ನಿಮ್ಮ ಗುರುತಿನಿಂದ ಮೇಲು ನೋಟಕ್ಕೆ ಕಾಣಬರುವ ಅಥವಾ ನ್ಯಾಯಸಮ್ಮತವಾಗಿ ಖಚಿತಪಡಿಸಿಕೊಳ್ಳಬಹುದಾದಯಾವುದೇ ಮಾಹಿತಿಯನ್ನು ಉಲ್ಲೇಖಿಸುತ್ತದೆ

ನ್ಯಾಯಸಮ್ಮತ ಭದ್ರತಾ ಪರಿಪಾಠಗಳು

ಯಾವುದಾದರೂವೈಯಕ್ತಿಕಮಾಹಿತಿಯನ್ನುಸಂಗ್ರಹಿಸಿದ್ದಲ್ಲಿ, ಅದಕ್ಕೆಸಂಬಂಧಪಟ್ಟಂತೆಆಡಳಿತಾತ್ಮಕ, ತಾಂತ್ರಿಕ, ಕಾರ್ಯಾಚರಣೆಯಹಾಗೂಭೌತಿಕನಿಯಂತ್ರಣಗಳಂತಹನ್ಯಾಯಸಮ್ಮತಭದ್ರತಾಕ್ರಮಗಳನ್ನು ಕಾರ್ಯಗತಗೊಳಿಸಲಾಗಿದೆ