ಡೇಟಾಬೇಸ್ ಅನ್ನು ಯಾವ ಭಾಷೆಯಲ್ಲಿ ನಿರ್ವಹಿಸಲಾಗುತ್ತದೆ? ದೃಢೀಕರಣ ಸೇವೆಗಳನ್ನು ಯಾವ ಭಾಷೆಯಲ್ಲಿ ಒದಗಿಸಲಾಗುತ್ತದೆ? ಯುಐಡಿಎಐ ಮತ್ತು ನಿವಾಸಿ ನಡುವೆ ಸಂವಹನವು ಯಾವ ಭಾಷೆಯಲ್ಲಿ ನಡೆಯುತ್ತದೆ?
ಡೇಟಾಬೇಸ್ ಅನ್ನು ಇಂಗ್ಲಿಷ್ ನಲ್ಲಿ ನಿರ್ವಹಿಸಲಾಗುತ್ತದೆ. ನಿವಾಸಿ ಮತ್ತು ಯುಐಡಿಎಐ ನಡುವಿನ ಸಂವಹನವು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯಲ್ಲಿರುತ್ತದೆ.