ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿದ ಆಧಾರ್ ಪತ್ರವು ಮೂಲ ಪತ್ರದಂತೆಯೇ ಸಿಂಧುತ್ವವನ್ನು ಹೊಂದಿದೆಯೇ?

ಹೌದು, ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿದ ಇ-ಆಧಾರ್ ಪತ್ರವು ಮೂಲ ಪತ್ರದಂತೆಯೇ ಸಿಂಧುತ್ವವನ್ನು ಹೊಂದಿದೆ.