ಆಧಾರ್ ನಲ್ಲಿ ನನ್ನ ಡೆಮೊಗ್ರಾಫಿಕ್ ವಿವರಗಳನ್ನು ನಾನು ಹೇಗೆ ನವೀಕರಿಸಬಹುದು?

ಆಧಾರ್ ನಲ್ಲಿ ನಿಮ್ಮ ಡೆಮೊಗ್ರಾಫಿಕ್ ವಿವರಗಳನ್ನು ನೀವು ನವೀಕರಿಸಬಹುದು
1 - ಹತ್ತಿರದ ದಾಖಲಾತಿ ಕೇಂದ್ರದ ಮೂಲಕ ನೋಂದಾಯಿಸುವ ಮೂಲಕ. https://bhuvan.nrsc.gov.in/aadhaar/ ಕ್ಲಿಕ್ ಮಾಡುವ ಮೂಲಕ ನೀವು ಹತ್ತಿರದ ದಾಖಲಾತಿ ಕೇಂದ್ರವನ್ನು ಹುಡುಕಬಹುದು
2- ವಿಳಾಸ ನವೀಕರಣ ಮತ್ತು ಡಾಕ್ಯುಮೆಂಟ್ ನವೀಕರಣಕ್ಕಾಗಿ ಆನ್ ಲೈನ್ ಸೇವೆಗಳನ್ನು ಬಳಸುವುದು https://myaadhaar.uidai.gov.in/ ನಲ್ಲಿ ಲಭ್ಯವಿದೆ.