ಈ ಕಾಗದರಹಿತ ಆಫ್‌ಲೈನ್ eKYC ದಾಖಲೆಗಳನ್ನು ಸೇವಾ ಪೂರೈಕೆದಾರರೊಂದಿಗೆ ಹೇಗೆ ಹಂಚಿಕೊಳ್ಳುವುದು?

ನಿವಾಸಿಗಳು XML ZIP ಫೈಲ್ ಅನ್ನು ಶೇರ್ ಕೋಡ್‌ನೊಂದಿಗೆ ತಮ್ಮ ಪರಸ್ಪರ ಅನುಕೂಲಕ್ಕೆ ಅನುಗುಣವಾಗಿ ಸೇವಾ ಪೂರೈಕೆದಾರರಿಗೆ ಹಂಚಿಕೊಳ್ಳಬಹುದು.