ಆಧಾರ್‌ನಲ್ಲಿ ನನ್ನ ಹೆಸರಿಗೆ ನಾನು ಯಾವ ಬದಲಾವಣೆಗಳನ್ನು ಮಾಡಬಹುದು?

ನಿಮ್ಮ ಹೆಸರಿನಲ್ಲಿ ಸಣ್ಣಪುಟ್ಟ ತಿದ್ದುಪಡಿಗಳು ಅಥವಾ ಹೆಸರು ಬದಲಾವಣೆಗಾಗಿ, ದಯವಿಟ್ಟು ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.