ನಾನು ಈಗಾಗಲೇ ನನ್ನ ಆಧಾರ್‌ನಲ್ಲಿ ಜನ್ಮ ದಿನಾಂಕವನ್ನು ಒಮ್ಮೆ ನವೀಕರಿಸಿದ್ದೇನೆ. ನಾನು ಅದನ್ನು ನವೀಕರಿಸಬಹುದೇ / ಸರಿಪಡಿಸಬಹುದೇ?

ಇಲ್ಲ. ನೀವು ನಿಮ್ಮ ಜನ್ಮ ದಿನಾಂಕವನ್ನು (DoB) ಒಮ್ಮೆ ಮಾತ್ರ ನವೀಕರಿಸಬಹುದು. ಅಸಾಧಾರಣ ಸಂದರ್ಭಗಳಲ್ಲಿ ಮತ್ತಷ್ಟು ಜನ್ಮ ದಿನಾಂಕವನ್ನು (DoB) ಬದಲಾಯಿಸಬಹುದು, ಈ ನಿಟ್ಟಿನಲ್ಲಿ ದಯವಿಟ್ಟು 1947 ಗೆ ಕರೆ ಮಾಡಿ.