ಬಯೋಮೆಟ್ರಿಕ್ಸ್ ಅನ್ನು ಆನ್‌ಲೈನ್ ಅಥವಾ ಪೋಸ್ಟ್ ಮೂಲಕ ನವೀಕರಿಸುವ ಯಾವುದೇ ವಿಧಾನವಿದೆಯೇ?

ಇಲ್ಲ, ಛಾಯಾಚಿತ್ರ ಸೇರಿದಂತೆ ಎಲ್ಲಾ ಬಯೋಮೆಟ್ರಿಕ್ ನವೀಕರಣಗಳಿಗಾಗಿ ಆಧಾರ್ ಹೊಂದಿರುವವರು ವೈಯಕ್ತಿಕವಾಗಿ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.