ಆಧಾರ್ ಗಾಗಿ ನೋಂದಣಿ ಮಾಡಿಸುವ ಸಲುವಾಗಿ ಅಗತ್ಯವಿರುವ ದಾಖಲೆಗಳು ಯಾವುವು?

ಗುರುತಿನ ಸಾಕ್ಷಾಧಾರ, ವಿಳಾಸದ ದಾಖಲೆ ಮುಂತಾದ ಬೆಂಬಲಿತ ದಾಖಲೆಗಳ ಜೊತೆಯಲ್ಲಿ ನೋಂದಣಿ ಕೇಂದ್ರದಲ್ಲಿ ಲಭ್ಯವಿರುವ ಒಂದು ಅರ್ಜಿಯನ್ನು ನೀವು ಭರ್ತಿ ಮಾಡುವ ಅಗತ್ಯತೆಯಿರುತ್ತದೆ. ಭಾವಿಗುಪ್ರಾವು ಬೆಂಬಲಿತ ದಾಖಲೆಗಳ ರಾಷ್ಟ್ರೀಯವಾಗಿ ಊರ್ಜಿತಗೊಂಡಿರುವ ಪಟ್ಟಿಗಾಗಿ 18 ಗುರುತಿನ ಸಾಕ್ಷಾಧಾರಗಳನ್ನು ಮತ್ತು 35 ವಿಳಾಸದ ಸಾಕ್ಷಾಧಾರಗಳನ್ನು ಒಪ್ಪಿಕೊಳ್ಳುತ್ತದೆ. .