ಆಧಾರ್ ನೋಂದಣಿಗಾಗಿ ನಾನು ಮೂಲ ದಾಖಲೆಗಳನ್ನು ತರುವ ಅಗತ್ಯತೆಯಿರುತ್ತದೆಯೇ?

ಹೌದು, ಆಧಾರ್ ನೋಂದಣಿಗಾಗಿ ಬೆಂಬಲಿತ ದಾಖಲೆಗಳ ಮೂಲ ಪ್ರತಿಗಳನ್ನು ತರುವ ಅಗತ್ಯತೆಯಿರುತ್ತದೆ. ಈ ಮೂಲ ಪ್ರತಿಗಳನ್ನು ಸ್ಕ್ಯಾನು ಮಾಡಲಾಗುವುದು ಮತ್ತು ನೋಂದಣಿಯ ನಂತರ ಹಿಂತಿರುಗಿಸಲಾಗುವುದು.