ಆಧಾರ್ ನೋಂದಣಿಗಾಗಿ ನಾನು ಯಾವುದಾದರೂ ಮೊತ್ತದ ಶುಲ್ಕವನ್ನು ಪಾವತಿಸಬೇಕೆ?

ಇಲ್ಲ, ಆಧಾರ್ ನೋಂದಣಿಯು ಒಟ್ಟಾರೆಯಾಗಿ ಶುಲ್ಕ ಮುಕ್ತವಾಗಿರುತ್ತದೆ, ಆದ್ದರಿಂದ ನೀವು ನೋಂದಣಿ ಕೇಂದ್ರದಲ್ಲಿ ಯಾವುದೇ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ.