ಆಧಾರ್ ನೋಂದಣಿಯ ಸಮಯದಲ್ಲಿ ಯಾವ ರೀತಿಯ ಮಾಹಿತಿಯನ್ನು ಸೆರೆಹಿಡಿಯಲಾಗುತ್ತದೆ?

ಆಧಾರ್ ನೋಂದಣಿಗಾಗಿ ಎರಡು ಮಾದರಿಯ ಮಾಹಿತಿಗಳನ್ನು ಸೆರೆಹಿಡಿಯಲಾಗುವುದು, ಅವೆಂದರೆ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗಳು (ಹೆಸರು, ಲಿಂಗ, ಹುಟ್ಟಿದ ದಿನಾಂಕ, ಮೊಬೈಲು ಸಂಖ್ಯೆ ಮತ್ತು ಇ-ಮೈಲು ವಿಳಾಸ) ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗಳು (10 ಬೆರಳು ಮುದ್ರಿಕೆಗಳು, ಎರಡೂ ಕಣ್ಣು ಪಾವೆಗಳು ಮತ್ತು ಛಾಯಾಚಿತ್ರ) . ಮೊಬೈಲು ಸಂಖ್ಯೆ ಇ-ಮೈಲು ವಿಳಾಸವು ಐಚ್ಛಿಕವಾಗಿರುತ್ತವೆ.