ಸ್ವೀಕೃತಿ ಪತ್ರ/ನೋಂದಣಿ ಚೀಟಿಯಲ್ಲಿ ನಮೂದಿಸಲಾಗಿರುವ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ವಿವರಗಳು ಸಂಬಂಧಿತ ದಾಖಲೆಗಳ ಜೊತೆ ತಾಳೆ ಹೊಂದದಿದ್ದಲ್ಲಿ ಏನು ಮಾಡಬಹುದು?

ನೀವು ನಿಮ್ಮ ವಿವರಗಳನ್ನು ನೋಂದಣಿ ಮಾಡಿಸಿದ ದಿನಾಂಕದಿಂದ 96 ಗಂಟೆಗಳ ಒಳಗೆ ಸರಿಪಡಿಸಿಕೊಳ್ಳಬಹುದು. 96 ಗಂಟೆಗಳ ಗವಾಕ್ಷಿಯು/ಅವಧಿಯು ನಿಮ್ಮ ನೋಂದಣಿ ಚೀಟಿ/ಸ್ವೀಕೃತಿ ಚೀಟಿಯಲ್ಲಿ ನಮೂದಿಸಲಾಗಿರುವ ಸಮಯದ ಮುದ್ರೆಯಿಂದ ಪ್ರಾರಂಭಗೊಳ್ಳುತ್ತದೆ.