ನನ್ನ ಯಾವುದಾದರೂ ಬೆರಳುಗಳು ಅಥವಾ ಕಣ್ಣಿನ ಪಾಪೆಗಳು ಇಲ್ಲವಾದಲ್ಲಿ ನಾನು ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಬಹುದೆ?

ಹೌದು, ನಿಮ್ಮ ಯಾವುದಾದರೂ ಅಥವಾ ಎಲ್ಲಾ ಬೆರಳುಗಳೂ/ಕಣ್ಣಿನ ಪಾಪೆಗಳು ಇಲ್ಲವಾದಲ್ಲಿಯೂ ಕೂಡ ಆಧಾರ್ ಗಾಗಿ ನೀವು ನೋಂದಣಿ ಮಾಡಿಸಿಕೊಳ್ಳಬಹುದು. ಅಂತಹ ವಿನಾಯಿತಿಗಳ ನಿರ್ವಹಣೆಗಾಗಿ ಆಧಾರ್ ತಂತ್ರಾಂಶ ಅನ್ವಯವು ಅನುವುಗಳನ್ನು ಹೊಂದಿದೆ.