ಆಧಾರ್ ನೋಂದಣಿಗಾಗಿ ವಯಸ್ಸಿನ ಇತಿಮಿತಿಗಳಿವೆಯೆ?

ಇಲ್ಲ, ಆಧಾರ್ ನೋಂದಣಿಗಾಗಿ ಯಾವುದೇ ವಯಸ್ಸಿನ ಇತಿಮಿತಿಗಳನ್ನು ವಿವರಿಸಲಾಗಿಲ್ಲ. ಇದೀಗ ತಾನೇ ಹುಟ್ಟಿದ ಶಿಶುವಿಗೆ/ಮಗುವಿಗೆ ಕೂಡ ಆಧಾರ್ ಗಾಗಿ ನೋಂದಣಿಯನ್ನು ಮಾಡಿಸಬಹುದು.