ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರತೆಗೆದನಂತರ ನಾನು ಆಧಾರ್ ಪತ್ರವನ್ನು ಆನ್-ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದೆ?

ಹೌದು, ನಿಮ್ಮ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆದನಂತರ, ಯಾವಾಗ ಬೇಕಾದರೂ “ಡೌನ್ ಲೋಡ್ ಆಧಾರ್” “Download Aadhaar” ಮೇಲೆ ಕ್ಲಿಕ್ ಮಾಡುವ ಮೂಲಕ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.