ಆನ್ ಲೈನ್ ಡೌನ್ ಲೋಡ್ ಮಾಡಲಾದ ಆಧಾರ್ ಪತ್ರವು ಮೂಲ ಆಧಾರ್ ಪತ್ರಕ್ಕೆ ಸಮನಾಗಿ ಊರ್ಜಿತತೆಯನ್ನು ಹೊಂದಿರುತ್ತದೆಯೇ?

ಹೌದು ಆನ್ ಲೈನ್ ಡೌನ್ ಲೋಡ್ ಮಾಡಲಾದ ಆಧಾರ್ ಪತ್ರವು ಮೂಲ ಆಧಾರ್ ಪತ್ರಕ್ಕೆ ಸಮನಾಗಿ ಊರ್ಜಿತತೆಯನ್ನು ಹೊಂದಿರುತ್ತದೆ.