ನಾನು ಆಧಾರ್ ಗಾಗಿ ಅನೇಕ ಸಲ ನೋಂದಣಿ ಮಾಡಿಸಿರುವೆನು, ಆದರೆ ನನ್ನ ಆಧಾರ್ ಪತ್ರವನ್ನು ಸ್ವೀಕರಿಸಿರುವುದಿಲ್ಲ. ಈ ನಿಟ್ಟಿನಲ್ಲಿ ನಾನು ಏನು ಮಾಡಬೇಕು?

ನಿಮ್ಮ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆದಿರುವ ಆದರೆ ಅಂಚೆಯ ಮೂಲಕ ಆಧಾರ್ ಪತ್ರವನ್ನು ನೀವು ಸ್ವೀಕರಿಸಿರದಿರುವ ಸಂಭವವಿರುತ್ತದೆ. ಆಧಾರ್ ನ ಸ್ಥಿತಿಗತಿಯನ್ನು ನೀವು “ಆಧಾರ್ ನ ಸ್ಥಿತಿಗತಿಯನ್ನು ಪರಿಶೀಲಿಸಿ” Check Aadhaar Status” ಮೇಲೆ ಕ್ಲಿಕ್ ಮಾಡುವ ಮೂಲಕ ಅಥವಾ https://resident.uidai.gov.in/check-aadhaarಗೆ ಭೇಟಿ ಕೊಡುವ ಮೂಲಕ ಅಥವಾ ಅತೀ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ಕೊಡುವ ಮೂಲಕ ನಿಮ್ಮ ಆಧಾರ್ ಸ್ಥಿತಿಗತಿಯನ್ನು ಪರಿಶೀಲಿಸಿರಿ ಎಂಬುದಾಗಿ ನಾವು ಈ ಮೂಲಕ ಶಿಫಾರಸು ಮಾಡುತ್ತಿದ್ದೇವೆ.