ನನ್ನ ಆಧಾರ್ ಅನ್ನು ತಿರಸ್ಕರಿಸಲಾಗಿದೆ ಎಂಬುದಾಗಿ ನನ್ನ ಮೊಬೈಲಿನಲ್ಲಿ ಎಸ್ಎಂಎಸ್ ಸಂದೇಶವನ್ನು ಸ್ವೀಕರಿಸಿರುವೆನು, ಈ ನಿಟ್ಟಿನಲ್ಲಿ ನಾನು ಏನು ಮಾಡಬೇಕು?

ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರತೆಗೆಯುವುದು ವಿವಿಧ ಗುಣಮಟ್ಟದ ಪರೀಕ್ಷಣೆಗಳನ್ನು ಒಳಗೊಂಡಿರುತ್ತದೆ, ಆದ್ದರಿಂದ ಗುಣಮಟ್ಟ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ನಿಮ್ಮ ಆಧಾರ್ ತಿರಸ್ಕೃತಗೊಂಡಿರುವ ಸಂಭಾವ್ಯತೆಯಿರುತ್ತದೆ. ನಿಮ್ಮ ಆಧಾರ್ ತಿರಸ್ಕೃತಗೊಂಡಿದೆ ಎಂಬುದಾಗಿ ನೀವು ಎಸ್ಎಂಎಸ್ ಸಂದೇಶವನ್ನು ಸ್ವೀಕರಿಸಿದ್ದಲ್ಲಿ, ನೀವು ಪುನ: ನೋಂದಣಿಯನ್ನು ಮಾಡಿಸಬೇಕಾಗಿ ಈ ಮೂಲಕ ಶಿಫಾರಸು ಮಾಡಲಾಗುತ್ತಿದೆ.