ನಾನು ನನ್ನನ್ನು ದೃಢೀಕರಿಸದಿದ್ದರೂ ಸಹ ನಾನು ದೃಢೀಕರಣ ಅಧಿಸೂಚನೆಯನ್ನು ಸ್ವೀಕರಿಸಿದ್ದೇನೆ. ನಾನು ಯಾರನ್ನು ಸಮೀಪಿಸಲಿ?

UIDAI ಸಂಪರ್ಕ ಮಾಹಿತಿ, ಕಾಲ್ ಸೆಂಟರ್ ಸಂಖ್ಯೆ ಮತ್ತು ಇ-ಮೇಲ್ ID ಯನ್ನು UIDAI ನ ಅಧಿಸೂಚನೆ ಇಮೇಲ್‌ನಲ್ಲಿ ಒದಗಿಸಲಾಗಿದೆ. ಅಧಿಸೂಚನೆ ಇ-ಮೇಲ್‌ನಲ್ಲಿ ಒದಗಿಸಲಾದ ದೃಢೀಕರಣದ ವಿವರಗಳೊಂದಿಗೆ ನೀವು UIDAI ಅನ್ನು ಸಂಪರ್ಕಿಸಬಹುದು.