UIDAI ವೆಬ್‌ಸೈಟ್‌ಗಳಲ್ಲಿ ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸುವ ಕಾರ್ಯವಿಧಾನವೇನು?

ನಿವಾಸಿಯು UIDAI ವೆಬ್‌ಸೈಟ್ https://resident.uidai.gov.in/aadhaar-auth-history ನಿಂದ ಅಥವಾ mAadhaar ಅಪ್ಲಿಕೇಶನ್ ಮೂಲಕ ಅವನ/ಅವಳ ಆಧಾರ್ ಸಂಖ್ಯೆ/VID ಅನ್ನು ಬಳಸಿಕೊಂಡು ಅವನ/ಅವಳಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸಬಹುದು ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು ಸೂಚಿಸಿದ ವಿಧಾನವನ್ನು ಅನುಸರಿಸಿ.

ಗಮನಿಸಿ: ಈ ಸೇವೆಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ.