Filters

Direct Benefit Transfer (DBT)

ನೀಡಲಾಗುವ ಪ್ರತಿಯೊಂದು ಬ್ಯಾಂಕು ಖಾತೆಯ ಜೊತೆಗೂ ಆಧಾರ್ ಸಾಧ್ಯತೆಯಿರುವ ಬ್ಯಾಂಕು ಖಾತೆಯನ್ನು ತೆರೆಯಲಾಗುವುದೆ?keyboard_arrow_down
ಆಧಾರ್ ಸಾಧ್ಯತೆಯಿರುವ ಬ್ಯಾಂಕು ಖಾತೆಯು ಈಗಾಗಲೇ ಒಂದು ಬ್ಯಾಂಕು ಖಾತೆಯನ್ನು ಹೊಂದಿರುವ ಓರ್ವ ನಿವಾಸಿಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ?keyboard_arrow_down
ಪಡಿತರ ಚೀಟಿಯಲ್ಲಿ ನನ್ನ ಆಧಾರ್ ಅನ್ನು ಯಾವ ರೀತಿಯಲ್ಲಿ ಇಂದಿನದಿನದನ್ನಾಗಿ ಮಾಡಿಸಿಕೊಳ್ಳಬಹುದು?keyboard_arrow_down
ಆಧಾರ್ ಮತ್ತು ಅದಕ್ಕೆ ಪರಸ್ಪರ ಅಭಿಮುಖವಾಗಿ ಸೇವಾ ವಿತರಣಾ ದತ್ತಸಂಚಯದಲ್ಲಿನ ವ್ಯತ್ಯಾಸವನ್ನು ತಿಳಿಸಿರಿ?keyboard_arrow_down
ಬೆರಳುಮುದ್ರಿಕೆ ಸಾಧನದ ಮೇಲೆ ಅವುಗಳನ್ನು ಇರಿಸಲು ಕೇಳಿದಾಗ, ನನ್ನ ಬೆರಳುಗಳು ಕೆಲಸ ಮಾಡುತ್ತಿಲ್ಲ?keyboard_arrow_down
ನನಲ್ಲಿ ವಿವಿಧ ಸಂಖ್ಯೆಯ ಬ್ಯಾಂಕು ಖಾತೆಗಳಿವೆ, ಯಾವ ಖಾತೆಗೆ ನಾನು ಹಣವನ್ನು ಸ್ವೀಕರಿಸುವೆನು?keyboard_arrow_down
ನನ್ನ ಪ್ರಯೋಜನಗಳ ನೇರ ವರ್ಗಾವಣೆಯನ್ನು ಪಡೆಯಲು ನಾನು ಆಧಾರ್ ಅನ್ನು ಹೊಂದಿರುವ ಅಗತ್ಯತೆಯಿರುತ್ತದೆಯೇ?keyboard_arrow_down
How do I change my account where to receive DBT funds?keyboard_arrow_down
ಪ್ರಯೋಜನಗಳ ನೇರ ವರ್ಗಾವಣೆಯ ಹಣಕಾಸು ನನ್ನ ಖಾತೆಗೆ ಜಮೆಯಾಗಿರುವುದನ್ನು ನಾನು ಹೇಗೆ ತಿಳಿದುಕೊಳ್ಳಬಹುದು?keyboard_arrow_down
ನನ್ನ ಗ್ರಾಮಕ್ಕೆ ಭೇಟಿ ನೀಡುವ ಓರ್ವ ಬ್ಯಾಂಕು ಮಿತ್ರನನ್ನು ಉಪಯೋಗಿಸಿಕೊಂಡು, ನಾನು ಏನೆಲ್ಲ ಮಾಡಬಹುದು?keyboard_arrow_down
ಆಧಾರ್ ಆಧಾರಿತ ಪ್ರಯೋಜನಗಳ ನೇರ ವರ್ಗಾವಣೆಯು ಓರ್ವ ಫಲಾನುಭವಿಯಾಗಿ ನನಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ?keyboard_arrow_down
ಸರ್ಕಾರಿ ಯೋಜನೆಗಳು ಏತಕ್ಕಾಗಿ ಆಧಾರ್ ಅನ್ನು ಕೇಳುತ್ತವೆ?keyboard_arrow_down
ನಾನು ಭೀಮ್ ಅನ್ನು ಉಪಯೋಗಿಸುತ್ತಿದ್ದೇನೆ. ನಾನು ಒಬ್ಬರಿಗೆ ಹಣವನ್ನು ಕಳುಹಿಸಬೇಕು. ಆದರೆ ಆ ಹಣವನ್ನು ಸ್ವೀಕರಿಸುವವರು ಯಾವುದೇ ದೂರವಾಣಿ/ಮೊಬೈಲು ಅಥವಾ ಯುಪಿಐ ವಿಳಾಸವನ್ನು ಹೊಂದಿರುವುದಿಲ್ಲ. ಅದಕ್ಕೆ ಯಾವುದಾದರೂ ಮಾರ್ಗೋಪಾಯಗಳಿವೆಯೆ?keyboard_arrow_down
ಆಧಾರ್ ಸಂಖ್ಯೆಯನ್ನು ಭೀಮ್ ನಲ್ಲಿ ಬಳಸಿಕೊಂಡು ಹಣವನ್ನು ಕಳುಹಿಸುವ ವಿಧಾನ ಯಾವುದು?keyboard_arrow_down
ಭೀಮ್ ನಲ್ಲಿ ಆಧಾರ್ ಗೆ ಹಣವನ್ನು ಕಳುಹಿಸಿದಾಗ ಸ್ವೀಕೃತಿದಾರರ ಯಾವ ಖಾತೆಗೆ ಹಣವು ಜಮೆಯಾಗುತ್ತದೆ?keyboard_arrow_down
ಕೆಲವು ವ್ಯಾಪಾರಿಗಳು ಪಾವತಿಗಳನ್ನು ಸ್ವೀಕರಿಸುವ ಸಲುವಾಗಿ ಆಧಾರ್ ಪಾವತಿ ಪಿಒಎಸ್ ಅನ್ನು ಬಳಸುವುದನ್ನು ನಾನು ಇತ್ತೀಚೆಗೆ ಗಮನಿಸಿರುವೆನು. ಅಂತಹ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿಗಳನ್ನು ಮಾಡುವ ಸಲುವಾಗಿ ನಾನು ನನ್ನ ಆಧಾರ್ ಸಂಖ್ಯೆ ಮತ್ತು ಬೆರಳkeyboard_arrow_down
ನಾನು 1ಕ್ಕಿಂತ ಹೆಚ್ಚಿನ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವೆನು ಮತ್ತು ಎಲ್ಲಾ ಖಾತೆಗಳನ್ನೂ ಆಧಾರ್ ಗೆ ಸಂಪರ್ಕಿಸಿರುವೆನು. ಆಧಾರ್ ಸಂಖ್ಯೆಯನ್ನು ಉಪಯೋಗಿಸಿಕೊಂಡು ಡಿಜಿಟಲ್ ಪಾವತಿಗಳನ್ನು ಮಾಡುವ ಸಲುವಾಗಿ ನಾನು ಯಾವ ಖಾತೆಯನ್ನು ಉಪಯೋಗಿಸಬಹkeyboard_arrow_down
ಆಧಾರ್ ಪಾವತಿಯ ಮೂಲಕ ಪಾವತಿಸುವ ವೇಳೆಯಲ್ಲಿ ನನ್ನ ಖಾತೆಗೆ ಆನ್ ಲೈನ್ ಮೂಲಕವೇ/ತಕ್ಷಣವೇ ಖರ್ಚನ್ನು ಹಾಕಲಾಗುವುದೆ?keyboard_arrow_down