Filters

ಆಧಾರ್ ನೋಂದಣಿ ಪ್ರಕ್ರಿಯೆ

ಆಧಾರ್ ಗಾಗಿ ನಾನು ಎಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು?keyboard_arrow_down
ಆಧಾರ್ ಗಾಗಿ ನೋಂದಣಿ ಮಾಡಿಸುವ ಸಲುವಾಗಿ ಅಗತ್ಯವಿರುವ ದಾಖಲೆಗಳು ಯಾವುವು?keyboard_arrow_down
ಆಧಾರ್ ನೋಂದಣಿಗಾಗಿ ನಾನು ಮೂಲ ದಾಖಲೆಗಳನ್ನು ತರುವ ಅಗತ್ಯತೆಯಿರುತ್ತದೆಯೇ?keyboard_arrow_down
ಆಧಾರ್ ನೋಂದಣಿಗಾಗಿ ನಾನು ಯಾವುದಾದರೂ ಮೊತ್ತದ ಶುಲ್ಕವನ್ನು ಪಾವತಿಸಬೇಕೆ?keyboard_arrow_down
ಆಧಾರ್ ನೋಂದಣಿಯ ಸಮಯದಲ್ಲಿ ಯಾವ ರೀತಿಯ ಮಾಹಿತಿಯನ್ನು ಸೆರೆಹಿಡಿಯಲಾಗುತ್ತದೆ?keyboard_arrow_down
ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಲು ಯಾವುದಾದರೂ ಆನ್ ಲೈನ್ ಪದ್ಧತಿಗಳಿವೆಯೇ?keyboard_arrow_down
ಅಗತ್ಯ ದಾಖಲೆಗಳನ್ನು ಅಂಚೆಯ ಮೂಲಕ ಕಳುಹಿಸುವುದರ ಮೂಲಕ ನಾನು ನನ್ನ ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಬಹುದೆ?keyboard_arrow_down
ಸ್ವೀಕೃತಿ ಪತ್ರ/ನೋಂದಣಿ ಚೀಟಿಯಲ್ಲಿ ನಮೂದಿಸಲಾಗಿರುವ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ವಿವರಗಳು ಸಂಬಂಧಿತ ದಾಖಲೆಗಳ ಜೊತೆ ತಾಳೆ ಹೊಂದದಿದ್ದಲ್ಲಿ ಏನು ಮಾಡಬಹುದು?keyboard_arrow_down
96 ಗಂಟೆಗಳ ನಂತರ ನಾನು ವಿವರಗಳನ್ನು ಯಾವ ರೀತಿ ಸರಿಪಡಿಸಿಕೊಳ್ಳಬಹುದು?keyboard_arrow_down
ನನ್ನ ಯಾವುದಾದರೂ ಬೆರಳುಗಳು ಅಥವಾ ಕಣ್ಣಿನ ಪಾಪೆಗಳು ಇಲ್ಲವಾದಲ್ಲಿ ನಾನು ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಬಹುದೆ?keyboard_arrow_down
ಆಧಾರ್ ನೋಂದಣಿಗಾಗಿ ಮೊಬೈಲು ಸಂಖ್ಯೆ ಅಥವಾ ಇ-ಮೈಲ್ ವಿಳಾಸವನ್ನು ನೀಡುವುದು ಕಡ್ಡಾಯವೆ?keyboard_arrow_down
ಆಧಾರ್ ನೋಂದಣಿಗಾಗಿ ವಯಸ್ಸಿನ ಇತಿಮಿತಿಗಳಿವೆಯೆ?keyboard_arrow_down
ನನ್ನ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?keyboard_arrow_down
ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರತೆಗೆಯಲಾಗಿದೆ ಎಂಬುದು ನನಗೆ ಹೇಗೆ ತಿಳಿಯುತ್ತದೆ?keyboard_arrow_down
ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರತೆಗೆದನಂತರ ನಾನು ಆಧಾರ್ ಪತ್ರವನ್ನು ಆನ್-ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದೆ?keyboard_arrow_down
ಆನ್ ಲೈನ್ ಡೌನ್ ಲೋಡ್ ಮಾಡಲಾದ ಆಧಾರ್ ಪತ್ರವು ಮೂಲ ಆಧಾರ್ ಪತ್ರಕ್ಕೆ ಸಮನಾಗಿ ಊರ್ಜಿತತೆಯನ್ನು ಹೊಂದಿರುತ್ತದೆಯೇ?keyboard_arrow_down
ನಾನು ನನ್ನ ನೋಂದಣಿ ವಿಶಿಷ್ಟ ಗುರುತು ಚೀಟಿ/ಆಧಾರ್ ಪತ್ರವನ್ನು ಕಳೆದುಕೊಂಡಿರುವೆನು, ಅದನ್ನು ಪತ್ತೆಹಚ್ಚಲು ಯಾವುದಾದರೂ ಮಾರ್ಗೋಪಾಯಗಳಿವೆಯೇ?keyboard_arrow_down
ನಾನು ಆಧಾರ್ ಗಾಗಿ ಅನೇಕ ಸಲ ನೋಂದಣಿ ಮಾಡಿಸಿರುವೆನು, ಆದರೆ ನನ್ನ ಆಧಾರ್ ಪತ್ರವನ್ನು ಸ್ವೀಕರಿಸಿರುವುದಿಲ್ಲ. ಈ ನಿಟ್ಟಿನಲ್ಲಿ ನಾನು ಏನು ಮಾಡಬೇಕು?keyboard_arrow_down
ನನ್ನ ಆಧಾರ್ ಅನ್ನು ತಿರಸ್ಕರಿಸಲಾಗಿದೆ ಎಂಬುದಾಗಿ ನನ್ನ ಮೊಬೈಲಿನಲ್ಲಿ ಎಸ್ಎಂಎಸ್ ಸಂದೇಶವನ್ನು ಸ್ವೀಕರಿಸಿರುವೆನು, ಈ ನಿಟ್ಟಿನಲ್ಲಿ ನಾನು ಏನು ಮಾಡಬೇಕು?keyboard_arrow_down
ಆಧಾರ್ ನೋಂದಣಿಗಾಗಿ ಅಗತ್ಯವಿರುವ ದಾಖಲೆಗಳನ್ನು ನಾನು ಹೊಂದಿರುವುದಿಲ್ಲ, ಆದಾಗ್ಯೂ ನಾನು ನೋಂದಣಿ ಮಾಡಿಸಬಹುದೆ?keyboard_arrow_down
ಆತನ/ಆಕೆಯ ನೋಂದಣಿಯು ತಿರಸ್ಕೃತಗೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಲ್ಲಿ ನಿವಾಸಿಯ ಜವಾಬ್ದಾರಿಗಳು ಯಾವುವು?keyboard_arrow_down
ಅವರುಗಳು ಪ್ರತ್ಯೇಕ ಗುರುತಿನ ಸಾಕ್ಷಾಧಾರಗಳನ್ನು ಅಥವಾ ವಿಳಾಸದ ಸಾಕ್ಷಾಧಾರಗಳನ್ನು ಹೊಂದಿಲ್ಲವಾದಲ್ಲಿ ದಾಖಲೆಯಲ್ಲಿ ಪಟ್ಟಿ ಮಾಡಲಾಗಿರುವ ಕುಟುಂಬದ ಸದಸ್ಯರಿಗೆ ಪಡಿತರ ಚೀಟಿ, ರಾಉಖಾ ಅಧಿನಿಯಮದ ಕಾರ್ಡು, ಇತ್ಯಾದಿಗಳನ್ನು ಗುರುತು/ವಿಳಾಸದ ಒಂದು ಊರkeyboard_arrow_down
ಕುಟುಂಬದ ನೋಂದಣಿಗಳಿಗಾಗಿ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಭಾವಿಗುಪ್ರಾವು ವಿವರಿಸಿದೆಯೆ?keyboard_arrow_down
ವಿಳಾಸದ ಸಾಕ್ಷಾಧಾರದಲ್ಲಿ ಸೂಚಿಸಲಾಗಿರುವ ವಿಳಾಸವು ಅಂಚೆ ವಿತರಣೆಗೆ ಅಸಮರ್ಪಕವೆಂಬುದಾಗಿ ಕಂಡುಬಂದಲ್ಲಿ ಇರುವ ಆಯ್ಕೆ ಯಾವುದು? ನಿವಾಸಿಗಳಿಂದ ಹೆಚ್ಚುವರಿ ಮಾಹಿತಿಯನ್ನು ಒಪ್ಪಿಕೊಳ್ಳಬಹುದೆ?keyboard_arrow_down
ಓರ್ವ ನಿವಾಸಿಗೆ ವಿವಿಧ ವಿಳಾಸ ಸಾಕ್ಷಾಧಾರಗಳು ಲಭ್ಯವಿದ್ದಲ್ಲಿ (ಉದಾಹರಣೆಗೆ ಹಾಲಿ/ಪ್ರಸಕ್ತ ಮತ್ತು ಹುಟ್ಟಿದ ಊರು), ಯಾವ ಸಾಕ್ಷಾಧಾರವನ್ನು ಭಾವಿಗುಪ್ರಾವು ಒಪ್ಪಿಕೊಳ್ಳುತ್ತದೆ ಮತ್ತು ಅದು ಯಾವ ವಿಳಾಸಕ್ಕೆ ಆಧಾರ್ ಪತ್ರವನ್ನು ಕಳುಹಿಸುತ್ತದೆ?keyboard_arrow_down